ಹಾವೇರಿಯಲ್ಲಿ ಪರಸ್ಪರ ಬಡಿದಾಡಿಕೊಂಡ ೭ಜನರ ಮೇಲೆ ದೂರು ದಾಖಲು
ಹಾವೇರಿ: ಇತ್ತೀಚೆಗೆ ಹಾವೇರಿನಗರದಲ್ಲಿ ರೌಡಿಗಳ ಅಟ್ಟಹಾಸ, ಗುಂಡಾಗಿರಿ ಪ್ರಕರಗಳು ಹೆಚ್ಚುತ್ತಿದ್ದು, ಇಲ್ಲಿನ ಸುಶಿಕ್ಷಿತರು ವಾಸಿಸುವ ಬಡಾವಣೆ ಬಸವೇಶ್ವರನಗರದ ಲಾಯನ್ಸ್ ಸ್ಕೂಲ್ ಮುಂಭಾಗದಲ್ಲಿ ೭ಜನರು ಪರಸ್ಪರ...
ಯೋಗ ಕೇವಲ ವ್ಯಾಯಾಮ ಅಲ್ಲ, ಆರೋಗ್ಯಕರ ಅಭ್ಯಾಸ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ
ಹಾವೇರಿ : ಯೋಗ ವೆಂದರೆ ಕೇವಲ ವ್ಯಾಯಾಮ ಅಲ, ಅದು ಆರೋಗ್ಯಕರ ಅಭ್ಯಾಸವಾಗಿದ್ದು, ಮಾನವನ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ...
ಭೋವಿ ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಹಾವೇರಿ: ದಿನಾಂಕ: ೧೮-೦೭-೨೦೨೫ ರಂದು ಭೋವಿ ಸಮಾಜದ ಜಗದ್ಗುರು ಇಮ್ಮಡಿ ಶ್ರೀ ಶಿದ್ದರಾಮೇಶ್ವರ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ, ಜಗದ್ಗುರು ಸಿದ್ದರಾಮೇಶ್ವರ ಮಹಾ ಸಂಸ್ಥಾನ ಭೋವಿ...
ಆರೋಪ ಹೊತ್ತ ಕೈದಿಗಳಿಗೆ ಸಾಹಿತ್ಯ ಊರುಗೋಲು-ಐಜಿಪಿ ಡಾ.ರವಿಕಾಂತೇಗೌಡ
ಹಾವೇರಿ: ಅಪರಾಧ ಆರೋಪ ಹೊತ್ತ ಕೈದಿಗಳಿಗೆ ಸಾಹಿತ್ಯ ಊರುಗೋಲಾಗುತ್ತದೆ ಎಂದು ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.
ಹಾವೇರಿ ಜೈಲಿನಲ್ಲಿ ಗುರುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮೂರು...
"ಸಾಹಿತ್ಯಕೃತಿಗಳ ಓದುವ ಮೂಲಕ ಕೈದಿಗಳು ಪರಿವರ್ತನೆ ಹೊಂದಿ"
ಜೈಲಿನಲ್ಲಿಯ ಸಾಹಿತ್ಯ ಕಮ್ಮಟದಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್
ಹಾವೇರಿ: ಕೈದಿಗಳು ಜೈಲಿನಲ್ಲಿರುವ ಅವಧಿಯನ್ನು ಪರಿವರ್ತನೆಗೆ ಬಳಸಿಕೊಳ್ಳಬೇಕು. ಇದಕ್ಕಾಗಿ ಪುಸ್ತಕಗಳನ್ನು ಓದಿರಿ ಜೊತೆಗೆ ಅನುಭವಗಳನ್ನು ದಾಖಲಿಸಿ ಎಂದು...