ಮನೆ ಕಟ್ಟಿಸಿಕೊಡ್ರೀಯಪ್ಪಾ......
ಹಾವೇರಿ: ತಾಲಾಕಿನಲ್ಲಿ ಸುರಿದ ಭಾರೀ ಮಳೆಗೆ ಅನೇಕ ಮನೆಗಳು ಧರಶಾಹಿಯಶಗಿದ್ದು, ಸೋಮವಾರ ಇಲ್ಲಿನ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ್ದ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದ ವೇಳೆ...
ಶಶಿಧರಸ್ವಾಮಿ ಹಿರೇಮಠರಿಗೆ ಬಾಂಗ್ಲಾದೇಶದ ಮಾಸ್ಟರ್ ಗೌರವ ಪ್ರಶಸ್ತಿ
ಹಾವೇರಿ: ಜಿಲ್ಲೆಯ ಬ್ಯಾಡಗಿತಾಲೂಕಿನ ಕದರಮಂಡಲಗಿಗ್ರಾಮದ ಅಂತರರಾಷ್ಟ್ರೀಯ ಖ್ಯಾತ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಶಶಿಧರಸ್ವಾಮಿ ಹಿರೇಮಠರಿಗೆ ಬಾಂಗ್ಲಾದೇಶದ ಅತ್ಯುನ್ನತ ಅಗೈಲ್ ಫೋಟೋಗ್ರಾಫಿಕ್‌ಸೊಸೈಟಿಯ...
ಹಾವೇರಿ ಪೊಲೀಸರ ಯಶಸ್ವಿ ಕಾರ್ಯಾಚರಣೆ, ನಿಷೇಧಿತ 11 ಕೆ.ಜಿ 843 ಗ್ರಾಂ ಗಾಂಜಾ ವಶ, ಮೂವರ ಬಂಧನ
ಹಾವೇರಿ; ಇಲ್ಲಿನ ನಾಗೇಂದ್ರನಮಟ್ಟಿಯಿಂದ ಶಾಂತಿನಗರಕ್ಕೆ ಹೋಗುವ ರಸ್ತೆ ಬದಿಯಲ್ಲಿ ಮೂವರು ಆರೋಪಿತರು ನಿಷೇಧಿತ ಮಾದಕ...
ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆ: ಜು.೨೬ ಮತ್ತು ೨೭ ರಂದು ಅಂಗನವಾಡಿ-ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಡಿಸಿ ಆದೇಶ
ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜು.೨೬ ಮತ್ತು ೨೭...
ಹಾವೇರಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಹಾವೇರಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಹಾವೇರಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಜಿಲ್ಲೆಯಲ್ಲಿ ಕಾರ್ಯನಿರ್ವ"ಸುತ್ತಿರುವ ಹಾವೇರಿ ಹಾಗೂ ಸವಣೂರ ನಗರದ ಮೌಲಾನಾ ಆಜಾದ್...