ಮಾಯಾವತಿ ದೇಶದ ರಾಜಕಾರಣದಲ್ಲಿ ಮಿಂಚಲಿದ್ದಾರೆ: ಅಶೋಕ ಮರೆಣ್ಣನವರ
ಹಾವೇರಿ : ದೇಶದಲ್ಲಿ ಶೋತರ ಹಾಗೂ "ಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುತ್ತಿರುವ ನಾಯಕಿ ಎಂದರೆ ಬಿಎಸ್ಪಿ ಪಕ್ಷದ ರ್‍ಟ್ರಾಯ ಅಧ್ಯಕ್ಷರಾದ ಅಕ್ಕ ಮಾಯಾವತಿ ಅವರು...
ವಿಶ್ವದಾಖಲೆಯ ಯೋಗಾಥಾನ್ ಸಿದ್ದತೆಯ ವೇಳೆ ಸೌಂಡ್ ಬಾಕ್ಸ್ ಬಿದ್ದು ವಿದ್ಯಾರ್ಥಿಗೆ ಗಂಭೀರಗಾಯ
ಕೇವಲ ೩೯ ನಿಮಿಷದಲ್ಲಿ ಕಿಮ್ಸ್‌ಗೆ ವಿದ್ಯಾರ್ಥಿಯನ್ನು ದಾಖಲಿಸಿದ ೧೦೮ ವಾಹನ ಡ್ರೈವರ್ ತೌಫಿಕ್ ಪಠಾಣ
ಹಾವೇರಿ: ವಿಶ್ವದಾಖಲೆಯ ಯೋಗಾಥಾನ್ ಕಾರ್ಯಕ್ರಮವನ್ನು ಜ.೧೫ರಂದು ನಗರದ...
ಒಳ ಮೀಸಲು ಜಾರಿಗೆ ಅಲೆಮಾರಿಗಳ ಆಗ್ರಹ
ಹಾವೇರಿ: ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಅಲೆಮಾರಿಗಳ ಪಾಲಿಗೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯು ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಬಲೀಕರಣವಾಗಲು ವರವಾಗುತ್ತದೆ. ರಾಜ್ಯ ಸರ್ಕಾರ ಕೂಡಲೆ...
ಡಾ.ಬಾಬುಜಗಜೀವನ್‌ರಾಂ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಉಪಧ್ಯಕ್ಷರಾಗಿ ಡಿ.ಎಸ್.ಮಾಳಗಿ ನೇಮಕ/ಹಾವೇರಿಯಲ್ಲಿ ಜ.೧೦ರಂದು ಗೌರವ ಸನ್ಮಾನ
ಹಾವೇರಿ:ದಲಿತ ಸಮಾಜದ ರಾಜ್ಯ ಮುಖಂಡರು ಹಾಗೂ ಆದಿಜಾಂಬವ ಸಂಘದ ರಾಜ್ಯಕಾರ್ಯದರ್ಶಿಗಳಾದ ಡಿ.ಎಸ್.ಮಾಳಗಿ ಅವರನ್ನು ರಾಜ್ಯ ಸರ್ಕಾರ ಡಾ.ಬಾಬು ಜಗಜೀವನ್ ರಾಂ...
ಜ.೦೬ ರಿಂದ ೦೮ ಹಾವೇರಿನಗರದಲ್ಲಿ ತಾತ್ಕಾಲಿಕ ಮಾರ್ಗ ಬದಲಾವಣೆ
ಹಾವೇರಿ: ನಗರದ ಹೊರವಲಯದಲ್ಲಿನ ಅಜ್ಜಯ್ಯನ ಗದ್ದುಗೆಯ ಮುಂಭಾಗದಲ್ಲಿನ ವಿಷಾಲವಾದ ವೇದಿಕೆಯಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಅಂಗವಾಗಿ ಹಾವೇರಿ...