ಹಾವೇರಿ: ಯೂನಿಯನ್ ಬ್ಯಾಂಕ್‌ನಲ್ಲಿ ಕೋಟ್ಯಾಂತರ ಹಣ, ಚಿನ್ನಾಭರಣ ನಾಪತ್ತೆ,
ಇಂಚಾರ್ಜ್ ಮ್ಯಾನೇಜರ್ ಅರ್ಚನಾ ಬೆಟಗೇರಿ ಶಾಮೀಲು ಆರೋಪ
ಹಾವೇರಿ: ಯೂನಿಯನ್ ಬ್ಯಾಂಕ್‌ನಲ್ಲಿದ್ದ ಖಾತೆದಾರರ ಕೋಟಿ ಕೋಟಿ ಹಣ, ಚಿನ್ನಾಭರಣಗಳುನಾಪತ್ತೆಯಾಗಿರುವ ಘಟನೆ ಹಾವೆರಿ...
ಹಾವೇರಿಜಿಲ್ಲೆಯ ಶಾಸಕರಿಗೆ ಸಿಗುವುದೇ ದೀಪಾವಳಿ ಗಿಫ್ಟ್ !, ಐವರಲ್ಲಿ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ಯಾರಿಗೆ?
ಹಾವೇರಿ : ಸಚಿವ ಸ್ಥಾನ ವಂಚಿತ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ನಿಗಮ -ಮಂಡಳಿಗಳಿಗೆ...
ಹಾವೇರಿ: ಅಪ್ರಾಪ್ತಳಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆಮಾಡಿದ ಅಪರಾಧಿಗೆ ಮರಣ ದಂಡನೆ ಶಿಕ್ಷೆ
ಹಾವೇರಿ: ಅಪ್ರಾಪ್ತಳಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕಯನ್ನು ಕೊಲೆಮಾಡಿದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಹಾವೇರಿಯ ಅಧಿಕ ಜಿಲ್ಲಾ...
ಡಿಎಸ್‌ಎಸ್ ಹಾವೇರಿ ತಾಲೂಕಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ
ಹಾವೇರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾವೇರಿ ತಾಲೂಕಿನ ಮುಖಂಡರ ಹಾಗೂ ಪದಾಧಿಕಾರಿಗಳ ಸಭೆ ಇಲ್ಲಿನ ಪ್ರವಾಸಿಮಂದಿರದಲ್ಲಿ ಸೋಮವಾರ ಜರುಗಿತು. ಸಭೆಯಲ್ಲಿ ಹಾವೇರಿ ತಾಲೂಕಿ...