ಹಾವೇರಿ ನಗರದಲ್ಲಿ ಕೇಂದ್ರ ಮೀಸಲು ಪಡೆ-ಪೊಲೀಸ್ ಪಥಸಂಚಲನ-ಜಿಲ್ಲಾಧಿಕಾರಿಗಳು ಭಾಗಿ
ಹಾವೇರಿ : ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಗೆ ಕೇಂದ್ರ ಮೀಸಲು ಪಡೆ ಕ್ಷೀಪ್ರ ಕಾರ್ಯಾಚರಣೆ ಪಡೆ ಹಾಗೂ ಪೊಲೀಸ್‌ರ ಪಾತ್ರ ಬಹಳ ಮುಖ್ಯವಾಗಿದೆ. ಹಣ...
ನ್ಯಾ.ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಪಾರಸು, ಮುಖಂಡರ ಹರ್ಷ
ಹಾವೇರಿ : ನ್ಯಾ.ಸದಾಶಿವ ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಹಾಗೂ ರಾಜ್ಯ ಸರ್ಕಾರಕ್ಕೆ...
ಅಲೆಮಾರಿ ನಿಗಮಕ್ಕ ೩೦೦ಕೋಟಿರೂ ವಾಪಾಸ ನೀಡಲು ಒತ್ತಾಯ
ಹಾವೇರಿ : ಅಲೆಮಾರಿ ಜನಾಂಗದ ಜನರಿಗೆ ಮನೆ ಕಟ್ಟಿ ಕೊಡಲು ಮೀಸಲಿಟ್ಟ ೩೦೦ ಕೋಟಿ ಅನುದಾನವನ್ನು ಮರಳಿ ಅಲೆಮಾರಿ ನಿಗಮಕ್ಕೆ ನೀಡುವಂತೆ ಒತ್ತಾಯಿಸಿ ಶುಕ್ರವಾರ ಹಾವೇರಿಗೆ...
ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಸಿಎಂಗೆ ಮನವಿ
ಹಾವೇರಿ : ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವನ್ನು ಶೀಘ್ರದಲ್ಲಿ ಜಾರಿಗೊಳಿಸುವಂತೆ ಒತ್ತಾಯಿಸಿ ಡಿಎಸ್‌ಎಸ್ ಜಿಲ್ಲಾ ಹಾಗೂ ರಾಜ್ಯ ಸಮಿತಿ ವತಿಯಿಂದ ಶಕ್ರವಾರ ಹಾವೇರಿಯಲ್ಲಿ...
ಶಿರಬಡಗಿ ಗ್ರಾಮದಲ್ಲಿ ಗ್ರಾ.ಪಂ.ಸದಸ್ಯ ಸೇರಿ ಅನೇಕರು ಜೆಡಿಎಸ್‌ಗೆ ಸೇರ್ಪಡೆ: ಕ್ಷೇತ್ರದಲ್ಲಿ ಜೆಡಿಎಸ್‌ಪರ ಅಲೆ: ಮಾಳಗಿ
ಹಾವೇರಿ: ಜೆಡಿಎಸ್ ವರಿಷ್ಠರಾದ ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ ೨.೫೦ ಲಕ್ಷ ರೈತರ ಸಾಲ ಮನ್ನಾ ಮಾಡಿದ್ದರು,...