ಹಾವೇರಿ ಜಿಲ್ಲೆ

ಕಾಯಂಗೊಳಿಸಲು ಆಗ್ರಹಿಸಿ ಫೆ.೧ರಿಂದ ಹೊರಗುತ್ತಿಗೆ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ

ಕಾಯಂಗೊಳಿಸಲು ಆಗ್ರಹಿಸಿ ಫೆ.೧ರಿಂದ ಹೊರಗುತ್ತಿಗೆ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಹಾವೇರಿ: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಪೌರಕಾರ್ಮಿಕರ ಮಾದರಿಯಲ್ಲಿ ಇತರೆ ನೌಕರರನ್ನು ನೇರಪಾವತಿಗೆ ಒಳಪಡಿಸಿ ಹಂತಹಂತವಾಗಿ ಕಾಯಂಗೊಳಿಸುವಂತೆ ರಾಜ್ಯ ಆಗ್ರಹಿಸಿ ಫೆ.೧ರಿಂದ ಅನಿರ್ದಿಷ್ಟಾವಧಿ ಮುಷ್ಕರ...

ಲಿಡಕರ್ ಉಪಾಧ್ಯಕ್ಷ ಡಿ.ಎಸ್.ಮಾಳಗಿಗೆ ಸನ್ಮಾನ

ಲಿಡಕರ್ ಉಪಾಧ್ಯಕ್ಷ ಡಿ.ಎಸ್.ಮಾಳಗಿಗೆ ಸನ್ಮಾನ ಹಾವೇರಿ : ಕರ್ನಾಟಕ ರಾಜ್ಯ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಅವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾದ...

ಫೆ.೧ಕ್ಕೆ ಮುಕ್ತೇಶ್ವರ್ ದೇವಸ್ಥಾನದ ಉದ್ಘಾಟನೆ

  ಫೆ.೧ಕ್ಕೆ ಮುಕ್ತೇಶ್ವರ್ ದೇವಸ್ಥಾನದ ಉದ್ಘಾಟನೆ ಹಾವೇರಿ: ಬ್ಯಾಡಗಿ ತಾಲೂಕಿನ ಹಳೇ ಶಿಡೇನೂರ್ ಗ್ರಾಮದಲ್ಲಿ ನಿರ್ಮಿಸಲಾಗಿರುವ ಮುಕ್ತೇಶ್ವರ್ ದೇವಸ್ಥಾನದ ಉಧ್ಘಾಟನೆ ಫೆ.೧ರಂದು ಜರುಗಲಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು, ಶಾಸಕರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಜ.೫೦ರಿಂದ ಶಿವಪುಪುರಾಣ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು ಎಂದು ಶಾಸಕ ಹಾಗೂ ಎಸ್‌ಸಿ/ಎಸ್ಟಿ ಆಯೋಗದ ಅಧ್ಯಕ್ಷ...

ಗೆಲ್ಲುವ ಕುದುರೆ ನಾನೆ… ಬಿಜೆಪಿ ಟಿಕೆಟ್ ನನಗೆ ಆಕಾಂಕ್ಷಿಗಳಿಗೆ ಶಾಸಕ ಓಲೇಕಾರ ತಿರುಗೇಟು

ಗೆಲ್ಲುವ ಕುದುರೆ ನಾನೆ... ಬಿಜೆಪಿ ಟಿಕೆಟ್ ನನಗೆ ಆಕಾಂಕ್ಷಿಗಳಿಗೆ ಶಾಸಕ ಓಲೇಕಾರ ತಿರುಗೇಟು ಹಾವೇರಿ: ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವು ಕುದುರೆನಾನೆ, ನನ್ನನ್ನುಬಿಟ್ಟು ಬೇರೇಯಾರಿಗೆ ಟಿಕೆಟ್ ನೀಡುತ್ತಾರೆ. ಚುನಾವಣೆ ಎಂದ ಮೇಲೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುತ್ತದೆ. ರಾಜ್ಯ...

ಜ.೨೭ರಿಂದ ಕೂಡಲದಿಂದ ದೃಢಸಂಕಲ್ಪ ಮಹಾಯಾತ್ರೆ: ಶಾಸಕ ಶ್ರೀನಿವಾಸ ಮಾನೆ ಪ್ರಕಟ

ಜ.೨೭ರಿಂದ ಕೂಡಲದಿಂದ ದೃಢಸಂಕಲ್ಪ ಮಹಾಯಾತ್ರೆ: ಶಾಸಕ ಶ್ರೀನಿವಾಸ ಮಾನೆ ಪ್ರಕಟ ಹಾವೇರಿ: ಹಾನಗಲ್ಲ ಕ್ಷೇತ್ರದಲ್ಲಿ ಸಿಕ್ಕ ಕಡಿಮೆ ಅವಧಿಯಲ್ಲಿ ತಾವು ಜನತೆಗೆ ಸ್ಪಂದಿಸಿದ ಹಾಗೂ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನತೆಗೆ...

ತಾಜಾ ಸುದ್ದಿ

Subscribe

spot_imgspot_img