ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

Date:

     ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ
ಹಾವೇರಿ: ಇಲ್ಲಿನ ಜಿಲ್ಲಾ  ನ್ಯಾಯಾಲಯಕ್ಕೆ  ಶನಿವಾಎಬಾಂಬ್ ಬೆದರಿಕೆ ಕರೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಕೋರ್ಟ್ ಕಲಾಪಗಳನ್ನ ಬಿಟ್ಟ ವಕೀಲರು ಓಡಿ ಹೊರಗೆ ಬಂದಿದ್ದಾರೆ. ಕಕ್ಷಿದಾರರು ಮತ್ತು  ಕೋರ್ಟ್ ಸಿಬ್ಬಂದಿ ನ್ಯಾಯಾಲಯದ ಕಟ್ಟಡದಿಂದ ಹೊರಗೆ ಓಡಿ ಬಂದರು.
ಸ್ಥಳಕ್ಕೆ  ಹಾವೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದಿಂದ ನ್ಯಾಯಾಲಯದ ಕಟ್ಟಡ ಮತ್ತು ಆವರಣ ಪರೀಕ್ಷಿಸಲಾಯಿತು.ನ್ಯಾಯಾಲಯದ  ಆವರಣದಲ್ಲಿ ಎರಡು ದಳಗಳು ಇಂಚಿಂಚ್ಚು ಪರಿಶೀಲನೆ ನಡೆಸಿದವು. ಮಧ್ಯಾಹ್ನ ೨-೧೫. ಕ್ಕೆ ಬಾಂಬ್ ಸ್ಪೋಟ ಮಾಡುವ ಬೆದರಿಕೆಯನ್ನ ದುಷ್ಕರ್ಮಿಗಳು ಹಾಕಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೋರ್ಟ್ ಹೊರಗಡೆ ನಿಂತ ನೂರಾರು ವಕೀಲರು ಹಾಗೂ ಸಾರ್ವಜನಿಕರು ಪೊಲೀಸ್ ಕಾರ್ಯ ವೀಕ್ಷಿಸಿದರು.
ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ri

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...

ಹಾವೇರಿಜಿಲ್ಲೆಗೆ ಸತೀಶ ಜಾರಿಕಿಹೊಳಿಯವರಿಗೆ ಉಸ್ತುವಾರಿ

  ಹಾವೇರಿಜಿಲ್ಲೆಗೆ ಸತೀಶ ಜಾರಿಕಿಹೊಳಿಯವರಿಗೆ ಉಸ್ತುವಾರಿ ಹಾವೇರಿ: ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಲುವಾಗಿ...