ಹಾವೇರಿಯ ಬಳಿ ಚಿರತೆಮರಿಗಳು ಪತ್ತೆ

Date:

ಹಾವೇರಿಯ ಬಳಿ ಚಿರತೆಮರಿಗಳು ಪತ್ತೆ

ಹಾವೇರಿ: ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಎರಡು ಪುಟ್ಟ ಚಿರತೆಮರಿಗಳು ಕಬ್ಬು ಕಟಾವು ಕಾರ್ಮಿಕರ ಕಣ್ಣಿಗೆ ಬಿದ್ದಿದ್ದು, ಹೊಲದ ಮಾಲೀಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಭಾನುವಾರ ಹಾವೇರಿ ಯ ಬಳಿಯ ಕುಳೇನೂರು ಗ್ರಾಮದಲ್ಲಿ ‌ನಡೆದಿದೆ.
ಕುಳೇನೂರುಗ್ರಾಮದ ಜಗದೀಶ್ ‌ಮತ್ತಿಹಳ್ಳಿ‌ಎನ್ನುವವರ ಹೊಲದಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಕಾರ್ಮಿಕರ ‌ಕಣ್ಣಿಗೆ‌ಜೋಡಿ ಚಿರತೆಮರಿಗಳು ಕಂಡಿವೆ. ತಕ್ಷಣವೇ ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಬ್ಬಿನ ಹೊಲಕ್ಕೆ ಭೇಟಿ ನೀಡಿದ ಆರ್ ಎಫ್ ಓ ಮಾಹಾಂತೇಶ ನ್ಯಾಮತಿ‌ಚಿರತೆಮರಿಗಳನ್ನು ಪಡೆದು ತಾಯಿ‌ಚಿರತೆ ಬಂದು‌ಮರಿಗಳನ್ನು ತಗೆದುಕೊಂಡ‌ಹೋಗುತ್ತದೆ ಎಂದು ದೂರದಲ್ಲಿ ‌ನಿಂತು ತಮ್ಮ ಸಿಬ್ಬಂದಿ ಜೊತೆಗೆ ಕಾಯ್ದು ನಿಂತರು.
ಸಂಜೆ ವೇಳೆ ಬಂದ ತಾಯಿ‌ಚಿರತೆ ಒಂದು ಮರಿಯನ್ನು ತೆಗೆದುಕೊಂಡು ಹೋಗಿದೆ.‌ಇನ್ನೊಂದು ಮರಿ ಕಬ್ಬಿನ ಹೊಲದಲ್ಲಿ ಇದ್ದು, ಅರಣ್ಯ ಇಲಾಖೆಯ ವರು ತಾಯಿ ಚಿರತೆ ಬರುವಿಕೆಗಾಗಿ ದೂರದಲ್ಲಿ ‌ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...