ಹಾವೇರಿ: ಕಬ್ಬಿನ ಗದ್ದೆಯಲ್ಲಿ ಅಡಗಿದ್ದ 10 ಅಡಿ ಉದ್ದದ ಹೆಬ್ಬಾವು ರಕ್ಷಣೆ

Date:

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಹಾವಣಗಿ ಗ್ರಾಮದ ರೈತ ಮಹೇಶ ಗುಮಗಂಡಿ ಅವರ ಕಬ್ಬಿನ ಗದ್ದೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಅಡಗಿಕೊಂಡಿತ್ತು.ಸುಮಾರು 10 ಅಡಿ ಉದ್ದ ಹಾಗೂ ಅಂದಾಜು 40 ಕೆ.ಜಿ. ತೂಕವಿದ್ದ ಹೆಬ್ಬಾವನ್ನು ಕಂಡು ರೈತರು ಆತಂಕಗೊಂಡಿದ್ದರು. ತಕ್ಷಣ ಅಕ್ಕಿಆಲೂರಿನ ವನ್ಯಜೀವಿ ಸಂರಕ್ಷಕ ಗಿರೀಶ್ ಎಸ್.ಕೆ. ಅವರಿಗೆ ಮಾಹಿತಿ ನೀಡಲಾಯಿತು.ಸ್ಥಳಕ್ಕೆ ಆಗಮಿಸಿದ ಗಿರೀಶ್ ಅವರು ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿದರು. ಬಳಿಕ ಅದನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡುಗಡೆ ಮಾಡಿದರು.ಹೆಬ್ಬಾವಿನ ರಕ್ಷಣೆಯಿಂದ ಆತಂಕಗೊಂಡಿದ್ದ ರೈತರು ನಿಟ್ಟುಸಿರು ಬಿಟ್ಟರು. ವನ್ಯಜೀವಿಗಳನ್ನು ಕೊಲ್ಲದೆ, ಅವುಗಳಿಗೂ ಬದುಕುವ ಅವಕಾಶ ಕಲ್ಪಿಸಬೇಕು ಎಂಬ ಸಂದೇಶವನ್ನು ಈ ಕಾರ್ಯಾಚರಣೆ ಸಾರಿತು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಗಗನಕ್ಕೇರಿದ ಜೋಳದ ಬೆಲೆ-ರೊಟ್ಟಿ ತಿನ್ನಲೂ ಬೇಕು ಗಟ್ಟಿ ಜೇಬು ! ಜೋಳದ ಬೆಲೆ ಕೆ.ಜಿಗೆ ₹100!

ಗಗನಕ್ಕೇರಿದ ಜೋಳದ ಬೆಲೆ-ರೊಟ್ಟಿ ತಿನ್ನಲೂ ಬೇಕು ಗಟ್ಟಿ ಜೇಬು ! ಜೋಳದ...

ಸಹಕಾರಿ ಕ್ಷೇತ್ರದ ಸಾಧನೆಗೆ ದಾಕ್ಷಾಯಣಿ ಗಾಣಿಗೇರ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ ಪ್ರದಾನ

ಸಹಕಾರಿ ಕ್ಷೇತ್ರದ ಸಾಧನೆಗೆ ದಾಕ್ಷಾಯಣಿ ಗಾಣಿಗೇರ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ...

ನ.೧೮ರಿಂದ ಶಾಲಾ-ಕಾಲೇಜುಗ ಬಂದ್‌ಗೆ ಡಾ. ಕುಬೇರಪ್ಪ ವಿರೋಧ

  ನ.೧೮ರಿಂದ ಶಾಲಾ-ಕಾಲೇಜುಗ ಬಂದ್‌ಗೆ ಡಾ. ಕುಬೇರಪ್ಪ ವಿರೋಧ ಹಾವೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೌಕರರು...

ಸಹಕಾರಿ ಕ್ಷೇತ್ರದ ಸಾಧನೆಗೆ ದಾಕ್ಷಾಯಣಿ ಗಾಣಿಗೇರ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ

ಸಹಕಾರಿ ಕ್ಷೇತ್ರದ ಸಾಧನೆಗೆ ದಾಕ್ಷಾಯಣಿ ಗಾಣಿಗೇರ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ ಪ್ರಿಯದರ್ಶಿನಿ...