ಡಾ. ರಾಜಕುಮಾರ್  ಮರೋಳ ಅವರಿಗೆ ಭಾರತೀಯ ವೈದ್ಯಕೀಯ ಸಂಘದ ‘ ಪ್ರೊಫೆಸರ್ ಪ್ರಶಸ್ತಿ’ 

Date:

ಹಾವೇರಿ: ಹಾವೇರಿಯ ಮಕ್ಕಳ ತಜ್ಞ ವೈದ್ಯರು ಹಾಗೂ ಇಲ್ಲಿನ ಶಿವ ಜ್ಯೋತಿ ಮಕ್ಕಳ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು‌ ಹಾಗೂ
 ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದವ ಮಾಜಿ ಪ್ರೊಫೆಸರ್ ಹಾಗೂ ಮುಖ್ಯಸ್ಥರು
,ಭಾರತೀಯ ಮಕ್ಕಳ ವೈದ್ಯರ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರಾದ ಡಾ. ರಾಜಕುಮಾರ್ ಎನ್. ಮರೋಳ ಅವರಿಗೆ‌ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಭಾರತೀಯ ವೈದ್ಯಕೀಯ ಸಂಘದ ಪ್ರಧಾನ ಕಚೇರಿಯ ಪ್ರತಿಷ್ಠಿತ ಪ್ರೊಫೆಸರ್ ಪ್ರಶಸ್ತಿ ಗೌರವ ಲಭಿಸಿದೆ.
ಭಾರತೀಯ ವೈದ್ಯಕೀಯ ಸಂಘದ (IMA) ಪ್ರಧಾನ ಕಚೇರಿಯಿಂದ ಡಾ. ರಾಜಕುಮಾರ್  ಮರೋಳ ಅವರಿಗೆ ಪ್ರತಿಷ್ಠಿತ ‘IMA HQs ಪ್ರೊಫೆಸರ್ ಪ್ರಶಸ್ತಿ’ ಗೌರವ ಪ್ರಕಟಿಸಲಾಗಿದೆ.

ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘದವರು ಡಾ.ಮರೋಳ ಅವರಿಗೆ ಪತ್ರ ಬರೆದಿದ್ದಾರೆ. ಪ್ರತಿಷ್ಠಿತ “ ಪ್ರೊಫೆಸರ್ ಪ್ರಶಸ್ತಿ”ಗೆ ಆಯ್ಕೆ ಮಾಡಿರುವುದನ್ನು ತಿಳಿಸಿದ್ದು, ವೈದ್ಯಕೀಯ ಕ್ಷೇತ್ರಕ್ಕೆ  ಸಲ್ಲಿಸಿರುವ ಅಮೂಲ್ಯ ಕೊಡುಗೆಗಳು, ವೃತ್ತಿಪರ ಕ್ಷೇತ್ರದಲ್ಲಿನ ಡಾ.ರಾಜಕುಮಾರ ಅವರ ಶ್ರೇಷ್ಠ ಸಾಧನೆಗಳು ಹಾಗೂ ಆಧುನಿಕ ವೈದ್ಯಕೀಯ ವಿಜ್ಞಾನದ ಪ್ರಗತಿಗೆ ಅವರು ತೋರುತ್ತಿರುವ ನಿರಂತರ ಬದ್ಧತೆ ಮತ್ತು ಸೇವಾ ಮನೋಭಾವಕ್ಕೆ ಈ ಪ್ರಶಸ್ತಿಯು ಸಾಕ್ಷಿಯಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ:

ಡಿಸೆಂಬರ್ 26- 2026, ಶನಿವಾರ ಸಂಜೆ   7 ಗಂಟೆಗೆ ಮಹಾರಾಷ್ಟ್ರದ ಮುಂಬೈನ ಐಎಂಎ ಕಟ್ಟಡ, ಮೊದಲ ಮಹಡಿಯ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ
 ಪ್ರದಾನ ಮಾಡಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಸಾಮಾಜಿಕ ಸೇವೆ ಗುರುತಿಸಿ ಉಡಚಪ್ಪ ಮಾಳಗಿ ಅವರಿಗೆ ‘ಭೀಮ ಸೇವಾ ರತ್ನ’ ಪ್ರಶಸ್ತಿ

ಸಾಮಾಜಿಕ ಸೇವೆ ಗುರುತಿಸಿ ಉಡಚಪ್ಪ ಮಾಳಗಿ ಅವರಿಗೆ ‘ಭೀಮ ಸೇವಾ ರತ್ನ’...

ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ನುಸಿ ಹಿಡಿದ ಅಕ್ಕಿ ಮಾರಾಟ -ಗವಿಸಿದ್ದಪ್ಪ

  ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ನುಸಿ ಹಿಡಿದ ಅಕ್ಕಿ ಮಾರಾಟ -ಗವಿಸಿದ್ದಪ್ಪ ಹಾವೇರಿ: ಜಿಲ್ಲೆಯ...

ಹಾವೇರಿ: ಕಬ್ಬಿನ ಗದ್ದೆಯಲ್ಲಿ ಅಡಗಿದ್ದ 10 ಅಡಿ ಉದ್ದದ ಹೆಬ್ಬಾವು ರಕ್ಷಣೆ

ಹಾವೇರಿ: ಕಬ್ಬಿನ ಗದ್ದೆಯಲ್ಲಿ ಅಡಗಿದ್ದ 10 ಅಡಿ ಉದ್ದದ ಹೆಬ್ಬಾವು...

ಗಗನಕ್ಕೇರಿದ ಜೋಳದ ಬೆಲೆ-ರೊಟ್ಟಿ ತಿನ್ನಲೂ ಬೇಕು ಗಟ್ಟಿ ಜೇಬು ! ಜೋಳದ ಬೆಲೆ ಕೆ.ಜಿಗೆ ₹100!

ಗಗನಕ್ಕೇರಿದ ಜೋಳದ ಬೆಲೆ-ರೊಟ್ಟಿ ತಿನ್ನಲೂ ಬೇಕು ಗಟ್ಟಿ ಜೇಬು ! ಜೋಳದ...