ನೆಗಳೂರಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಆಗ್ರಹ

Date:

ಹಾವೇರಿ: ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಪುತ್ಥಳಿ ಸ್ಥಾಪನೆಗೆ ಆಗ್ರಹಿಸಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಹಾವೇರಿ ವತಿಯಿಂದ ಗ್ರಮದ ಹಲವಾರು ದಲಿತ ಮುಖಂಡರು ಹಾಗೂ ಗ್ರಾಮಸ್ಥರು ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಬಾಲಣ್ಣನವರ, ಪಿಡಿಓ ರಾಮಣ್ಣ ಮರಾಠಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿ ಆಗ್ರಹಿಸಿದ್ದಾರೆ.
ಈ ವೇಳೆ ಡಿಎಸ್‌ಎಸ್ ಸಂಘಟನೆಯ ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ ಹಾವೇರಿ ಜಿಲ್ಲೆಯಲ್ಲಿ ನೆಗಳೂರ ಬಹುದೊಡ್ಡ ಗ್ರಾಮವಾಗಿದ್ದು, ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಮಹಾ ನಾಯಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಲು ಗ್ರಾಮ ಪಂಚಾಯತಿ ವತಿಯಿಂದ ೨೪.೧೦ ರ ಅನುದಾನದಲ್ಲಿ ಹಣ ನೀಡಬೇಕು ಹಾಗೂ ಖಾಲಿ ಇರುವ ಜಾಗವನ್ನು ಗುರುತು ಮಾಡಿ ಆ ಜಾಗಕ್ಕೆ ಮೂರ್ತಿ ಪ್ರತಿಷ್ಠಾಪನೆ ಮಾಡಲು,
ಎಸ್ಸಿ/ಪಿಟಿಎಸ್‌ಪಿ ಯೋಜನೆ ಅಡಿಯಗ್ರಾಮದಲ್ಲಿ ಸ್ಥಾಪಿಸಲು ನಿವೇಶನ ನೀಡಬೇಕು. ಪುತ್ಥಳಿ ನಿರ್ಮಾಣಕ್ಕೆ ಹಣ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆ ಸಂಚಾಲಕ ನಾಗರಾಜ ಶಿಡ್ಲಣ್ಣನವರ, ಆನಂದ್ ಮುರಪ್ಪನವರ, ತಾಲೂಕ ಸಂಚಾಲಕ ಶಿವಣ್ಣ ಕನವಳ್ಳಿ, ದುರಗಪ್ಪ ಸಿದ್ದಣ್ಣನವರ, ಪುಟ್ಟಪ್ಪ ಮುದಿಯಣ್ಣನವರ, ದ್ಯಾಮಣ್ಣ ತಿಮ್ಮಣ್ಣನವg, ತಿಮ್ಮಪ್ಪ ತಿಮ್ಮಣ್ಣನವರ, ನಾಗರಾಜ್ ಸಿದ್ದಣ್ಣನವರ, ಜಗದೀಶ್ ಹುಣಸಿಮರದ, ಅಣ್ಣಪ್ಪ ಸಂಜೀವಣ್ಣನವರ, ನಾಗರಾಜ್ ಮಾಳಮ್ಮನವರ, ನಾಗಣ್ಣ ಕರಿಯಮ್ಮನವರ,ದ್ಯಾಮಪ್ಪ ಸಿದ್ದಣ್ಣನವರ, ಕುಮಾರ ಹುಣಸಿಮರದ, ಮಂಜು ನಾಗಣ್ಣನವರ,ಜಗದೀಶ್ ಕೋಡಬಾಳ, ಅಣ್ಣಪ್ಪ ಕಣ್ಣಪ್ಪನವರ ಮುಂತಾದವುರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...