ಹಾವೇರಿಯಲ್ಲಿ ಅಪಘಾತ, ಮಹಿಳೆ ಸಾವು

Date:

ಹಾವೇರಿಯಲ್ಲಿ ಅಪಘಾತ, ಮಹಿಳೆ ಸಾವು
ಹಾವೇರಿ: ರಸ್ತೆ ಅಪಘಾತದಲ್ಲಿ ಮಹಿಳೆಯೋರ್ವಳು ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ಇಲ್ಲಿನ ಹಳೆ ಪಿ.ಬಿ.ರಸ್ತೆಯಲ್ಲಿನ ವಾಲ್ಮೀಕಿ ಸರ್ಕಲ್ ಬಳಿ ನಡೆದಿದೆ.
ಸಾವನ್ನಪ್ಪಿದ ಮಹಿಳೆಯನ್ನು ಇಜಾರಿ ಲಕಮಾಪುರದ ವಿಜಯಲಕ್ಷ್ಮಿ ‌ಕುಳೆನೂರ ಎಂದು ತಿಳಿದಿದೆ. ಮ್ರತಳು ಸಮಾಜ ಕಲ್ಯಾಣ ಇಲಾಖೆಯ  ಸರಕಾರಿ ಬಾಲಕಿಯರ ವಸತಿ ನಿಲಯ ದ ಡಿ ಗ್ರುಪ್‌ ಕೆಲಸದಲ್ಲಿ  ಕೆಲಸ ಮುಗಿಸಿಕೊಂಡು ರಸ್ತೆ ದಾಟುತ್ತಿದ್ದ ವೇಳೆ  ಸಾರಿಗೆ ಸಂಸ್ಥೆಯ ಹಾವೇರಿ- ಹುಬ್ಬಳ್ಳಿ ತಡೆರಹಿತ ಬಸ್ ಮಹಿಳೆ ಗೆ ಡಿಕ್ಕಿ ಯಾಗಿದೆ. ಬಸ್‌ ನ‌ಚಕ್ರ ಮಹಿಳೆಯ ತಲೆ ಮೇಲೆ ಹತ್ತಿದ್ದು.
ತೀವ್ರ ಗಾಯಗೊಂಡಿದ್ದ ಮಹಿಳೆಯನ್ನು 108 ಅಂಬುಲೆಸ್ ಸಿಬ್ಬಂದಿಗಳಾದ ಶಂಕರ್ ಲಮಾಣಿ ಮತ್ತು ತೌಫಿಕ್ ಪಠಾಣ್ ಸೀರಿಯಸ್ ಆಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದೇವೆ, 108 ಅಂಬುಲೆಸ್ ಸಿಬ್ಬಂದಿಗಳಾದ ಶಂಕರ್ ಲಮಾಣಿ ಮತ್ತು ತೌಫಿಕ್ ಪಠಾಣ ಜಿಲ್ಲಾ ಆಸ್ಪ ತ್ರೆಗೆ ದಾಖಲಿಸಿದರು, ಚಿಕಿತ್ಸೆ ಫಲಿಸದೇ ಮಹಿಳೆ ಸಾವನ್ನಪ್ಪಿದ್ದು. ಈ ಅಪಘಾತ ಹೇಗೆ ನಡೆಯಿತು, ಅಪಘಾತ ಕ್ಕೆ ಕಾರಣ ತನಿಖೆ ಯಿಂದ ಗೊತ್ತಾಗಬೇಕಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್ ಶಿವಣ್ಣನವರ

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್...

ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ

  ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ ಹಾವೇರಿ : ಜಿಲ್ಲಾ...

ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ

  ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ ಹಾವೇರಿ: ಜಿಲ್ಲೆಯ ಸರ್ವಾಂಗಿಣ...