ಹಾವೇರಿಯಲ್ಲಿ ಸರಣಿ ಕಳ್ಳತನ, ನಗದು, ಚಿನ್ನಾಭರಣ ಕಳವು

Date:

ಹಾವೇರಿಯಲ್ಲಿ ಸರಣಿ ಕಳ್ಳತನ, ನಗದು, ಚಿನ್ನಾಭರಣ ಕಳವು
ಹಾವೇರಿ: ಹಾವೇರಿನಗರದಲ್ಲಿ ಸರಣಿಕಳ್ಳತನ ನಡೆದಿದ್ದು, ಇಲ್ಲಿನ ಶಿವಲಿಂಗನಗರದ ೦೨ ನೇ ಕ್ರಾಸ್‌ನಲ್ಲಿ ಎರಡುಮನೆಗಳಿಗೆ ನುಗ್ಗಿರುವ ಕಳ್ಳರಗುಂಪು ನಗದು, ಚಿನ್ನಾಭರಣ ದೋಚಿಪರಾರಿಯಾಗಿದೆ.
ಮಾರುತಿ ಸಿದ್ದಪ್ಪ ತಳವಾರ ಅವರು ಮಾ.೧೦ರಂದು ೧೧.೦೦ ಗಂಟೆಯಿಂದ ದಿನಾಂಕ: ೧೧-೦೩-೨೦೨೪ ರಂದು ಬೆಳಗಿನ ಜಾವ ಸುಮಾರು ೦೬.೦೦ ಗಂಟೆಯ ನಡುವಿನ ಅವಧಿಯಲ್ಲಿಮನೆಯಲ್ಲಿ ನಿದ್ರೆಯಲ್ಲಿದ್ದ ವೇಳೆ ಮನೆ ಬಾಗಿಲಿಗೆ ಹಾಕಿದ ಒಳಗಿನ ಚೀಲಕವನ್ನು ಯಾರೋ ಕಳ್ಳರು ಬಾಗಿಲು ಪಕ್ಕದ ಕಿಟಕಿಯಲ್ಲಿ ಆಯುದದಿಂದ ತೆಗೆದು ಮನೆಯೊಳಹೊಕ್ಕು, ಮನೆಯ ಬೆಡ್ ರೂಮಿನಲ್ಲಿದ್ದ ಕೀ ಹಾಕಿರದ ಕಬ್ಬಿಣ್ಣದ ಟ್ರಜ್ಯೂರಿಯಲಿದ್ದ ಸುಮಾರು ೧,೪೪,೦೦೦/- ಕಿಮ್ಮತ್ತಿನ ನಗದು ಹಣ ಮತ್ತು ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡ ಹೋಗಿದ್ದಾರೆ.
ಇದೇ ಶಿವಲಿಂಗನಗರದ ಎರಸ್ವಾಮಿ ಕಟವಪ್ಪ ಮನೆಯಲ್ಲಿಯು ಸಹ ಕಳ್ಳತನ ನಡೆಸಿದ್ದಾರೆ.ಕೇಂದ್ರೀಯ
ವಿಧ್ಯಾಲಯದ ಉದ್ಯೋಗಿಯಾಗಿರುವ ಎರಸ್ವಾಮಿ ಅವರಮನೆಗೆ ದಿನಾಂಕ: ೧೦-೦೩-೨೦೨೪ ರಂದು ಮಧ್ಯಾಹ್ನ ಸುಮಾರು ೦೧.೩೦ ಗಂಟೆಯಿಂದ ದಿನಾಂಕ: ೧೧-೦೩-೨೦೨೪ ರಂದು ಬೆಳಿಗ್ಗೆ ಸುಮಾರು ೦೭.೦೦ ಗಂಟೆಯ ನಡುವಿನ ಅವಧಿಯಲ್ಲಿ, ಮನೆ ಬಾಗಿಲಿಗೆ ಹಾಕಿದ ಚೀಲಕವನ್ನು ಯಾರೋ ಕಳ್ಳರು ಆಯುದದಿಂದ ಕಿಲಿಯನ್ನು ಮುರಿದು ಮನೆಯೊಳ ಹೊಕ್ಕು, ಮನೆಯ ಬೆಡ್ ರೂಮಿನಲ್ಲಿದ್ದ ಟ್ರಜ್ಯೂರಿಯಲ್ಲಿದ್ದ ತೆಗೆದು ಸುಮಾರು ೧,೦೫,೦೦೦/-ರೂ.ಗಳ ಕಿಮ್ಮತ್ತಿನ ನಗದು ಹಣ ಮತ್ತು ಬಂಗಾರದ ಆಭರಣಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡ ಪರಾರಿಯಾಗಿದ್ದಾರೆ.
ಚಿತ್ರ ಕೃಪೆ; ಅಂತರಜಾಲ

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...