
-
ಕ. ಪ. ಪದವೀಧರರ ಚುನಾವಣೆಗೆ ಶಿವಕುಮಾರ ನಾಮ ಪತ್ರಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಕುಣಿಮೆಲ್ಲಿಹಳ್ಳಿ ಗ್ರಾಮದ ಯುವಕ ಶಿವಕುಮಾರ ತಳವಾರ ಗುರುವಾರ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ತಮ್ಮ ಬೆಂಬಲಿಗರೊಂದಿಗೆ ತೆರಳಿ ಉಮೇದು ವಾರಿಕೆಯನ್ನು ಜನತಾ ಚಳುವಳಿ ಭಾರತ ಪಕ್ಷದ ಹಾಗೂ ಪಕ್ಷೇತರ ಅಭ್ಯರ್ಥಿ ಯಾಗಿ ಎರಡು ನಾಮ ಪತ್ರ ವನ್ನು ಸಲ್ಲಿಸಿದರು.ಅವರೊಂದಿಗೆ ನಾಗರಾಜ್ ಉದ್ದಣ್ಣನವರ ಮತ್ತಿತರರು ಇದ್ದರು.ಶಿವಕುಮಾರ ತಳವಾರಒಟ್ಟು 55,35,000/- ಐವತ್ತು ಐದು ಲಕ್ಷ ದ ಮೂವತ್ತು ಐದು ಸಾವಿರ ರೂ ಗಳಸ್ಟು ಚರ ಮತ್ತು ಸ್ಟಿರಾಸ್ತಿ ಯನ್ನು ಹೊಂದಿದ್ದರೆಂದು ಆಫಿಡವಿಟ್ ನಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ
ಕ. ಪ. ಪದವೀಧರರ ಚುನಾವಣೆಗೆ ಶಿವಕುಮಾರ ನಾಮ ಪತ್ರ
Date:

