ಜೂನ್ ೨೧ ರಂದು ನೀಟ್ ಪರೀಕ್ಷೆ/ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನೀಟ್ ಪರೀಕ್ಷೆ ನಡೆಸಲುಜಿಲ್ಲಾಧಿಕಾರಿ ಡಾ. ದಾನಮ್ಮನವರ ಸೂಚನೆ
-
ಹಾವೇರಿ : ಜಿಲ್ಲೆಯಲ್ಲಿ ೨೦೨೬ ನೇ ಸಾಲಿನ ನೀಟ್ ಪರೀಕ್ಷೆ ಇದೇ ಜೂನ್ ೨೧ ರಂದು...
ಆರ್. ಬಿ.ತಿಮ್ಮಪೂರಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ
ಹಾವೇರಿ: ಬಡತನದಿಂದ ಬೆಳೆದು, ಜನಮಾನಸದ ಜೊತೆ, ದೀನ-ದಲಿತರ ಜೊತೆ ಬೆರೆತು, ಜನಪ್ರಿಯ ನಾಯಕರಾಗಿ ರೂಪುಗೊಂಡಿರುವ ಈಗಾಶಗಲೇ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವ ಆರ್. ಬಿ.ತಿಮ್ಮಪೂರ ಅವರನ್ನು...
ಮಾಧ್ಯಮ ಅಕಾಡೆಮಿಯಿಂದ ರಾಷ್ಟ್ರಮಟ್ಟದ ಸುದ್ದಿ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನ
ಹಾವೇರಿ: ಕರ್ನಾಟಕ ಮಾಧ್ಯಮ ಅಕಾಡೆಮಿಯು ಸುದ್ದಿ ಛಾಯಾಚಿತ್ರಗ್ರಾಹಕರಿಗಾಗಿ“Focus on News” ಎಂಬ ರಾ?ಮಟ್ಟದ ಪತ್ರಿಕಾ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಿದೆ.
ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ...
ನನ್ನ ಅಂತ್ಯಕ್ರಿಯೆ ಯಾವತ್ತೋ ಅಂದೇ ಹಾನಗಲ್‌ನಿಂದ ನನ್ನ ಬೀಳ್ಕೊಡುಗೆ-ಟೀಕೆಗಳಿಗೆ ಶಾಸಕ ಶ್ರೀನಿವಾಸ ಮಾನೆ ತಿರುಗೇಟು
ಹಾನಗಲ್: ನನ್ನ ಪವಿತ್ರ ಕರ್ಮಭೂಮಿ ಹಾನಗಲ್. ನನ್ನ ಜೀವನದ ಕೊನೆ ಉಸಿರಿನವರೆಗೂ ಇಲ್ಲಿಂದ ನನ್ನ ಬೀಳ್ಕೊಡುಗೆ ಮಾಡಬೇಕೆನ್ನುವವರ...
ಎತ್ತುಗಳ ಬೆಲೆ ಗಗನಕ್ಕೇ..! "ಜೋಡೆತ್ತುಗಳಾದ ಮಕ್ಕಳು"-"ಎಡೆ"ಹೊಡೆದ ತಂದೆ..!!
ಮಾಲತೇಶ ಅಂಗೂರ
ಹಾವೇರಿ: ಒಂದು ಕಡೆ ಮುಂಗಾರು ರೈತರ ಬದುಕಿನಲ್ಲಿ ಕಣ್ಣಾ ಮುಚ್ಚಾಲೆಯಾಡುತ್ತಿದ್ದು, ಮಳೆಯ ಸೊಲ್ಲೇ ಇಲ್ಲದೇ ಚೂಟಿದ್ದ, ಗೇಣುದ್ದ ಇರುವ ಬಾಡುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು...