ತಾಲೂಕುವಾರು ತುರ್ತು ಸಹಾಯವಾಣಿ ಸ್ಥಾಪನೆ-ವಿಪತ್ತು ನಿರ್ವಹಣೆಗೆ ಅಗತ್ಯ ಕ್ರಮಕ್ಕೆ ಡಿಸಿ ಡಾ.ವಿಜಯಮಹಾಂತೇಶ ಸೂಚನೆ

Date:

ಹಾವೇರಿ : ಜಿಲ್ಲೆಯಾದ್ಯಂತ ಮುಂಬರುವ ಮಳೆಗಾಲದ ಸಂದರ್ಭದಲ್ಲಿ ಭಾರೀ ಮಳೆ, ಗಾಳಿ ಹಾಗೂ ಗುಡುಗು-ಮಿಂಚು ಸಂಭವಿಸುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಿಜಯಮಹಾಂತೇಶ ದಾನಮ್ಮನವರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಸೂಚನೆ ನೀಡಿದ್ದಾರೆ.
ನೀರಿನ ಪ್ರದೇಶಗಳಿಗೆ ಹೋಗಬೇಡಿ: ಸಾರ್ವಜನಿಕರು, ಮಕ್ಕಳು, ಕೂಲಿ ಕಾರ್ಮಿಕರು, ವ್ಯಾಪಾರಿಗಳು ಮಳೆ- ಗಾಳಿ, ಸಿಡಿಲು ಬೀಳುವ ಸಂದರ್ಭದಲ್ಲಿ ಹೊರಗೆ ತಿರುಗಾಡದೇ ಸೂಕ್ತ ಕಟ್ಟಡದಲ್ಲಿ ಸ್ಥಳ/ಪ್ರದೇಶಗಳಲ್ಲಿ ಆಶ್ರಯ ಪಡೆಯಬೇಕು. ಹೊರಗಿನ ಕೃಷಿ ಚಟುವಟಿಕೆಗಳಿಂದ ದೂರವಿರುವುದು ಮತ್ತು ಸಾರ್ವಜನಿಕರು, ಪ್ರವಾಸಿಗರು, ಮೀನುಗಾರರು ನದಿ, ನೀರಿರುವ ಪ್ರದೇಶಗಳಲ್ಲಿ ಇಳಿಯದಂತೆ ಕಟ್ಟೆಚ್ಚರ ವಹಿಸುವುದು ಸೂಕ್ತವಾಗಿರುತ್ತದೆ.
ವಿದ್ಯುತ್ ಕಂಬಗಳಿಂದ ದೂರವಿರಿ: ಈ ಸಂದರ್ಭದಲ್ಲಿ ಮಕ್ಕಳು, ಸಾರ್ವಜನಿಕರು ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳ ಹತ್ತಿರ ಹೋಗಬಾರದು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರುವಲ್ಲಿ ಎಚ್ಚರಿಕೆ ವಹಿಸಬೇಕು. ದುರ್ಬಲವಾದ ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ , ಮರಗಳ ಕೆಳಗೆ ನಿಲ್ಲಬಾರದು. ಕಟ್ಟಡಗಳ ಮೇಲೆ ಅಪಾಯಕಾರಿ ಹಾಗೂ ದುರ್ಬಲವಾದ ರೆಂಬೆ-ಕೊಂಬೆಗಳಿದ್ದಲ್ಲಿ ಮೊದಲೇ ಕತ್ತರಿಸಿ ವಾಸಿಸುವ ಕಟ್ಟಡಗಳನ್ನು ರಕ್ಷಿಸಿಕೊಳ್ಳಬೇಕು.
ಹೆಚ್ಚು ಮಳೆಯಾಗುವದರಿಂದ ಕೆಲವು ಪ್ರದೇಶಗಳು ಜಲಾವೃತಗೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ ಇಂತಹ ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರು ತಹಶೀಲ್ದಾರರ ಕಚೇರಿ ಅಥವಾ ಗ್ರಾಮ ಪಂಚಾಯತ ಸಿಬ್ಬಂದಿಗಳನ್ನು ಸಂಪರ್ಕಿಸಿ, ಹತ್ತಿರದ ಕಾಳಜಿ ಕೇಂದ್ರದಲ್ಲಿ ಸಾಕ? ಮುಂಚಿತವಾಗಿಯೆ ಉಳಿಯಬಹುದು.
ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರಬೇಕು: ಜಿಲ್ಲಾ – ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು, ಸ್ಥಳಿಯ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು.
ತಾಲೂಕುವಾರು ತುರ್ತು ಸಾಹಾಯವಾಣಿ: ಹಾವೇರಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ- ೦೮೩೭೫-೨೪೯೧೦೨, ಹಾವೇರಿ ತಹಶೀಲ್ದಾರ ಕಚೇರಿ-೦೮೩೭೫-೨೩೨೪೪೫, ತಹಶೀಲ್ದಾರ ಮೊ. ೮೧೨೩೨೦೮೨೮೪, ತಾಲೂಕು ಪಂಚಾಯತ್ -೦೮೩೭೫-೨೩೨೩೭೨, ಕಾರ್ಯ ನಿರ್ವಾಹಕ ಅಧಿಕಾರಿ ಮೊ.೯೪೮೦೮೬೧೧೦, ಹಾವೇರಿ ಅಗ್ನಿಶಾಮಕ ಕಚೇರಿ -೦೮೩೭೫-೨೩೨೬೬೬, ಅಗ್ನಿಶಾಮಕ ಕಚೇರಿ ಠಾಣಾಧಿಕಾರಿ ಮೊ.೯೪೮೦೮೨೩೮೦೩.
ಬ್ಯಾಡಗಿ ತಹಶೀಲ್ದಾರ ಕಚೇರಿ-೦೮೩೭೫-೨೨೮೪೨೮, ತಹಶೀಲ್ದಾರ ಮೊ.೯೭೩೧೪೭೫೧೭೭, ತಾಲೂಕು ಪಂಚಾಯತ್ ೦೮೩೭೫-೨೨೮೩೩೨, ಕಾರ್ಯ ನಿರ್ವಾಹಕ ಅಧಿಕಾರಿ ಮೊ.೯೪೮೦೮೬೮೧೦೦, ಅಗ್ನಿಶಾಮಕ ಕಚೇರಿ ೦೮೩೭೫-೨೦೦೧೧೩,ಅಗ್ನಿಶಾಮಕ ಕಚೇರಿ ಠಾಣಾಧಿಕಾರಿ ಮೊ.೯೪೮೦೮೨೩೮೦೮.
ಹಾನಗಲ್ ತಹಶೀಲ್ದಾರ ಕಚೇರಿ -೦೮೩೭೯-೨೬೨೨೪೧, ತಹಶೀಲ್ದಾರ ಮೊ.೮೯೭೧೪೧೨೯೮೧, ತಾಲೂಕು ಪಂಚಾಯತ್ -೦೮೩೭೯-೨೬೨೨೨೫, ಕಾರ್ಯ ನಿರ್ವಾಹಕ ಅಧಿಕಾರಿ-೯೪೬೦೮೬೮೧೦೫, ಅಗ್ನಿಶಾಮಕ ಕಚೇರಿ ೦೮೩೭೯-೨೬೨೮೦೧, ಅಗ್ನಿಶಾಮಕ ಕಚೇರಿ ಠಾಣಾಧಿಕಾರಿ ಮೊ.೯೪೮೦೮೨೩೮೦೫, ಹಿರೇಕೆರೂರು ತಹಶೀಲ್ದಾರ ಕಚೇರಿ-೦೮೩೭೬-೨೮೨೨೩೧, ತಹಶೀಲ್ದಾರ ಮೊ. ೮೦೭೩೩೦೩೫೨೫, ತಾಲೂಕು ಪಂಚಾಯತ್ -೦೮೩೭೬-೨೮೨೨೩೫, ಕಾರ್ಯ ನಿರ್ವಾಹಕ ಅಧಿಕಾರಿ ಮೊ.೯೪೮೦೮೬೮೧೧೫, ಅಗ್ನಿಶಾಮಕ ಕಚೇರಿ-೦೮೩೭೬-೨೮೨೫೫೫, ಅಗ್ನಿಶಾಮಕ ಕಚೇರಿ ಠಾಣಾಧಿಕಾರಿ ಮೊ.೯೪೮೦೮೨೩೮೦೬.
ರಾಣೇಬೆನ್ನೂರು ತಹಶೀಲ್ದಾರ ಕಚೇರಿ-೦೮೩೭೩-೨೬೦೪೪೯, ತಹಶೀಲ್ದಾರ ಮೊ. ೯೯೦೨೦೩೦೯೯೯, ತಾಲೂಕು ಪಂಚಾಯತ್- ೦೮೩೭೩-೨೬೬೩೨೦, ಕಾರ್ಯ ನಿರ್ವಾಹಕ ಅಧಿಕಾರಿ ಮೊ. ೯೪೮೦೮೬೮೧೨೦, ಅಗ್ನಿಶಾಮಕ -೦೮೩೭೩-೨೬೯೧೦೧, ಅಗ್ನಿಶಾಮಕ ಕಚೇರಿ ಠಾಣಾಧಿಕಾರಿ ಮೊ.೯೪೮೦೮೨೩೮೦೪.
ರಟ್ಟಿಹಳ್ಳಿ ತಹಶೀಲ್ದಾರ ಕಚೇರಿ-೦೮೩೭೬-೨೦೦೧೪೭, ತಹಶೀಲ್ದಾರ ಮೊ.೯೯೮೦೨೬೫೩೩೦, ತಾಲೂಕು ಪಂಚಾಯತ್ -೯೯೮೬೫೭೮೬೫೭,ಕಾರ್ಯ ನಿರ್ವಾಹಕ ಅಧಿಕಾರಿ ಮೊ.೯೪೮೦೮೬೮೧೧೫, ಅಗ್ನಿಶಾಮಕ ಕಚೇರಿ -೦೮೩೭೬-೨೮೬೧೦೧, ಅಗ್ನಿಶಾಮಕ ಕಚೇರಿ ಠಾಣಾಧಿಕಾರಿ ಮೊ. ೯೪೮೦೮೨೩೮೦೬.
ಸವಣೂರ ತಹಶೀಲ್ದಾರ ಕಚೇರಿ-೦೮೩೭೮-೨೪೧೬೨೬, ತಹಶೀಲ್ದಾರ ಮೊ.೯೬೦೬೬೫೮೪೧೧, ತಾಲೂಕು ಪಂಚಾಯತ್ ಕಚೇರಿ ೯೯೪೫೩೨೧೪೨೪, ಕಾರ್ಯ ನಿರ್ವಾಹಕ ಅಧಿಕಾರಿ ಮೊ. ೯೪೮೦೮೬೮೧೨೫, ಅಗ್ನಿಶಾಮಕ ಕಚೇರಿ -೦೮೩೭೮-೨೪೧೧೦೧,ಅಗ್ನಿಶಾಮಕ ಕಚೇರಿ ಠಾಣಾಧಿಕಾರಿ ಮೊ. ೯೪೮೦೮೨೩೮೦೯.
ಶಿಗ್ಗಾಂವ ತಹಶೀಲ್ದಾರ ಕಚೇರಿ -೦೮೩೭೮-೨೫೫೪೦೨, ತಹಶೀಲ್ದಾರ ಮೊ.- ೯೯೧೬೫೬೫೪೫೯, ತಾಲೂಕು ಪಂಚಾಯತ್ -೦೮೩೭೮-೨೫೫೨೪೭, ಕಾರ್ಯ ನಿರ್ವಾಹಕ ಅಧಿಕಾರಿ ಮೊ. ೯೪೮೦೮೬೮೧೩೦, ಅಗ್ನಿಶಾಮಕ ಕಚೇರಿ – ೦೮೩೭೮-೨೫೫೧೦೧ ಹಾಗೂ ಅಗ್ನಿಶಾಮಕ ಕಚೇರಿ ಠಾಣಾಧಿಕಾರಿ ಮೊ. ೯೪೮೦೮೨೩೮೦೭ನ್ನು ವಿಪತ್ತು ಸಮಯದಲ್ಲಿ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ವೀರೇಶ್ ಹ್ಯಾಡ್ಲ ಗೆ ‘ವರ್ಷದ ಕನ್ನಡಿಗ’ ಉತ್ತಮ ಸಾಮಾಜಿಕ ಸೇವೆ ಪ್ರಶಸ್ತಿ

ವೀರೇಶ್ ಹ್ಯಾಡ್ಲ ಗೆ ‘ವರ್ಷದ ಕನ್ನಡಿಗ’ ಉತ್ತಮ ಸಾಮಾಜಿಕ ಸೇವೆ...

ಹಾವೇರಿಜಿಲ್ಲೆಯಲ್ಲಿ ಕಳವು ಪ್ರಕರಣ ತಡೆಯಲು “ಲಾಕ್ ಹೌಸ್ಡ್ ಬೀಟ್ ಸಿಸ್ಟಮ್” ವ್ಯವಸ್ಥೆ  ಜಾರಿ

 ಹಾವೇರಿಜಿಲ್ಲೆಯಲ್ಲಿ ಕಳವು ಪ್ರಕರಣ ತಡೆಯಲು "ಲಾಕ್ ಹೌಸ್ಡ್ ಬೀಟ್ ಸಿಸ್ಟಮ್" ವ್ಯವಸ್ಥೆ...

ಗೋವಿನ ಜೋಳ ಬಿತ್ತನೆ ಬೀಜದ ಗರಿಷ್ಟ ಮಾರಾಟ ದರ ನಿಗದಿಗೆ ಒತ್ತಾಯ

ಗೋವಿನ ಜೋಳ ಬಿತ್ತನೆ ಬೀಜದ ಗರಿಷ್ಟ ಮಾರಾಟ ದರ ನಿಗದಿಗೆ ಒತ್ತಾಯ ಹಾವೇರಿ:ಪ್ರಸ್ತುತ...