ಸಮಾಜಮುಖಿ ಕಥಾ ಸ್ಪರ್ಧೆ-2026ಕ್ಕೆ ಆಹ್ವಾನ

Date:

ಸಮಾಜಮುಖಿ ಕಥಾ ಸ್ಪರ್ಧೆ-2026ಕ್ಕೆ ಕಥೆಗಳ ಆಹ್ವಾನ

ಐದು ಅತ್ಯುತ್ತಮ ಕಥೆಗಳಿಗೆ ತಲಾ ₹5 ಸಾವಿರ ನಗದು ಬಹುಮಾನ

ಬೆಂಗಳೂರು: ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಮಾಜಮುಖಿ ಪ್ರಕಾಶನವು ‘ಸಮಾಜಮುಖಿ ವಾರ್ಷಿಕ ಕಥಾ ಸ್ಪರ್ಧೆ-2026’ ಆಯೋಜಿಸಿದ್ದು, ಆಸಕ್ತ ಕಥೆಗಾರರಿಂದ ಕಥೆಗಳನ್ನು ಆಹ್ವಾನಿಸಿದೆ.

ಸ್ಪರ್ಧೆಯಲ್ಲಿ ಆಯ್ಕೆಯಾಗುವ ಐದು ಅತ್ಯುತ್ತಮ ಕಥೆಗಾರರಿಗೆ ತಲಾ ₹5,000 ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಅಲ್ಲದೆ, ಮೆಚ್ಚುಗೆಗೆ ಪಾತ್ರವಾಗುವ ಹತ್ತು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ ಸಂಕಲನದಲ್ಲಿ ಪ್ರಕಟಣೆಯ ಅವಕಾಶ ಕಲ್ಪಿಸಲಾಗುವುದು.

ಸ್ಪರ್ಧೆಗೆ ಕಳುಹಿಸುವ ಕಥೆಗಳು ಗರಿಷ್ಠ 2,000 ಪದಗಳ ಮಿತಿಯಲ್ಲಿರಬೇಕು. ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಿರಬಾರದು, ಈ ಹಿಂದೆ ಬಹುಮಾನ ಪಡೆದಿರಬಾರದು ಹಾಗೂ ಬೇರೆ ಯಾವುದೇ ಪ್ರಕಟಣೆಗೆ ಅಥವಾ ಸ್ಪರ್ಧೆಯ ಫಲಿತಾಂಶಕ್ಕಾಗಿ ಬಾಕಿ ಇರಬಾರದು.

ಕಥೆಗಳನ್ನು ನುಡಿ ಲಿಪಿಯಲ್ಲಿ ಸಿದ್ಧಪಡಿಸಿ, ವರ್ಡ್ ಕಡತದ ರೂಪದಲ್ಲಿ 2027ರ ಜನವರಿ 15ರೊಳಗೆ samajamukhi2017@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು ಎಂದು ಸಮಾಜಮುಖಿ ಪ್ರಕಾಶನದ ಪರವಾಗಿ ಚಂದ್ರಕಾಂತ ವಡ್ಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಕಥಾಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಹೊಸ ಹಾಗೂ ಹಿರಿಯ ಕಥೆಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಎಸ್‌ಐಆರ್ ಪಟ್ಟಿ ತಿರಸ್ಕರಿಸಿ, ೨೦೨೫ರ ಮತಪಟ್ಟಿಯನ್ವಯ ಸ್ಥಳೀಯ ಚುನಾವಣೆಗಳನ್ನು ನಡೆಸಲು ಆಗ್ರಹ

ಎಸ್‌ಐಆರ್ ಪಟ್ಟಿ ತಿರಸ್ಕರಿಸಿ, ೨೦೨೫ರ ಮತಪಟ್ಟಿಯನ್ವಯ ಸ್ಥಳೀಯ ಚುನಾವಣೆಗಳನ್ನು ನಡೆಸಲು ಆಗ್ರಹ ಹಾವೇರಿ:...

ರಾಣೆಬೆನ್ನೂರು ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹15.60 ಲಕ್ಷ ಮೌಲ್ಯದ ನಕಲಿ ನೋಟು ಜಪ್ತಿ, ಇಬ್ಬರ ಬಂಧನ

ರಾಣೆಬೆನ್ನೂರು ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹15.60 ಲಕ್ಷ ಮೌಲ್ಯದ...

ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಪಲ್ಟಿ: ಹಲವರಿಗೆ ಗಾಯ, ಮೂವರ ರಕ್ಷಣೆ

ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಪಲ್ಟಿ: ಹಲವರಿಗೆ ಗಾಯ, ಮೂವರ ರಕ್ಷಣೆ ಅಪಘಾತದಲ್ಲಿ...