ಕ. ಪ. ಪದವೀಧರರ ಚುನಾವಣೆಗೆ ಶಿವಕುಮಾರ ನಾಮ ಪತ್ರ 

Date:

  1. ಕ. ಪ. ಪದವೀಧರರ ಚುನಾವಣೆಗೆ ಶಿವಕುಮಾರ ನಾಮ ಪತ್ರ 
    ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಕುಣಿಮೆಲ್ಲಿಹಳ್ಳಿ ಗ್ರಾಮದ ಯುವಕ ಶಿವಕುಮಾರ ತಳವಾರ ಗುರುವಾರ ಧಾರವಾಡ  ಜಿಲ್ಲಾಧಿಕಾರಿಗಳ ಕಚೇರಿ ತಮ್ಮ ಬೆಂಬಲಿಗರೊಂದಿಗೆ ತೆರಳಿ ಉಮೇದು ವಾರಿಕೆಯನ್ನು ಜನತಾ ಚಳುವಳಿ ಭಾರತ ಪಕ್ಷದ ಹಾಗೂ ಪಕ್ಷೇತರ ಅಭ್ಯರ್ಥಿ ಯಾಗಿ ಎರಡು ನಾಮ ಪತ್ರ ವನ್ನು ಸಲ್ಲಿಸಿದರು.ಅವರೊಂದಿಗೆ ನಾಗರಾಜ್ ಉದ್ದಣ್ಣನವರ ಮತ್ತಿತರರು ಇದ್ದರು.
      ಶಿವಕುಮಾರ ತಳವಾರಒಟ್ಟು 55,35,000/- ಐವತ್ತು ಐದು ಲಕ್ಷ ದ ಮೂವತ್ತು ಐದು ಸಾವಿರ ರೂ ಗಳಸ್ಟು ಚರ ಮತ್ತು ಸ್ಟಿರಾಸ್ತಿ ಯನ್ನು ಹೊಂದಿದ್ದರೆಂದು  ಆಫಿಡವಿಟ್ ನಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

“ಆತ್ಮ ಸಂತೋಷದಿಂದ ಸರ್ಕಾರಿ ಕೆಲಸ ನಿರ್ವಹಿಸಿರುವೆ” ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮುನಿಶ್ವರ  ಚೂರಿ ಹೇಳಿಕೆ

"ಆತ್ಮ ಸಂತೋಷದಿಂದ ಸರ್ಕಾರಿ ಕೆಲಸ ನಿರ್ವಹಿಸಿರುವೆ" ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮುನಿಶ್ವರ ...

ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ

ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ ಹಾವೇರಿ: ಮನೆ ಆಸ್ತಿ...

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ – ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ

ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ - ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ ಹಾವೇರಿ:ಸಮಾಜದಲ್ಲಿ...

“ಕರುಣ ಬಂದರ ಕಾಯೋ”………

“ಕರುಣ ಬಂದರ ಕಾಯೋ"……… ಆವ ಕಾಯಕವಾದರೂ ಸ್ವಕಾಯಕವ ಮಾಡಿಗುರು ಲಿಂಗ...