ಶಶಿಧರಸ್ವಾಮಿ ಹಿರೇಮಠರಿಗೆ ಬಾಂಗ್ಲಾದೇಶದ ಮಾಸ್ಟರ್ ಗೌರವ ಪ್ರಶಸ್ತಿ

Date:

ಹಾವೇರಿ: ಜಿಲ್ಲೆಯ ಬ್ಯಾಡಗಿತಾಲೂಕಿನ ಕದರಮಂಡಲಗಿಗ್ರಾಮದ ಅಂತರರಾಷ್ಟ್ರೀಯ ಖ್ಯಾತ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಶಶಿಧರಸ್ವಾಮಿ ಹಿರೇಮಠರಿಗೆ ಬಾಂಗ್ಲಾದೇಶದ ಅತ್ಯುನ್ನತ ಅಗೈಲ್ ಫೋಟೋಗ್ರಾಫಿಕ್‌ಸೊಸೈಟಿಯ ಮಾಸ್ಟರ್‌ಡಿಸ್ಟಿಂಕ್ಷನ್’ ಎಮ್-ಎಪಿಎಸ್ (ಒ-ಂPS)’ಗೌರವ ಪ್ರಶಸ್ತಿಲಭಿಸಿದೆ.
ಶಶಿಧರಸ್ವಾಮಿಯವರ ೧೦೦ ಛಾಯಾಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಇಲ್ಲಿಯವರೆಗೆ ವಿಶ್ವದ ಹಲವಾರು ದೇಶಗಳ ೨೦೮ ಛಾಯಾಗ್ರಾಹಕರಿಗೆ ಈ ಎಮ್.ಎಪಿಎಸ್‌ಡಿಸ್ಟಿಂಕ್ಷನ್ ಪ್ರಶಸ್ತಿಯನ್ನು ನೀಡಿಗೌರವಿಸಲಾಗಿದೆ. ಅದರಲ್ಲಿ ಶಶಿಧರಸ್ವಾಮಿ ಹಿರೇಮಠರು ಒಬ್ಬರಾಗಿದ್ದಾರೆ.ಎಂದುಬಾಂಗ್ಲಾದೇಶದಅಗೈಲ್ ಫೋಟೋಗ್ರಾಫಿಕ್ ಸೊಸೈಟಿಯಅಧ್ಯಕ್ಷ ಸೊಹೆಲ್ ಪರ್ವೇಜ್ ಹಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಶಿಧರಸ್ವಾಮಿಯವರು ಕಂದಾಯಇಲಾಖೆಯಬ್ಯಾಡಗಿ ತಹಶೀಲದಾರ ಕಾರ್ಯಾಲಯಲ್ಲಿ ಪ್ರ.ದ.ಸ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅವರ ಸಾಧನೆಗೆಬ್ಯಾಡಗಿತಹಶೀಲದಾರರಾದ ಎಫ್.ಎ.ಸೋಮನಕಟ್ಟಿ, ಗ್ರೇಡ್ ತಹಶೀಲ್ದಾರರಾದ ಅಕ್ಷತಾಜಿ.ಎಮ್, ಹಾವೇರಿಯ ಜಿಲ್ಲಾಧಿಕಾರಿಗಳಾದ ಡಾ:ವಿಜಯಮಹಾಂತೇಶ. ಬಿ. ದಾನಮ್ಮನವರ, ಅಪರ ಜಿಲ್ಲಾಧಿಕಾರಿಗಳಾದ ವೀರಮಲ್ಲಪ್ಪ ಪೂಜಾರ, ಉಪವಿಭಾಗಾಧಿಕಾರಿಗಳಾದ ಚನ್ನಪ್ಪಮತ್ತುತಹಶೀಲದಾರ ಕಾರ್ಯಾಲಯದಸಿಬ್ಬಂದಿಗಳು ಹಾಗೂ ಸಾಹಿತಿಗಳಾದ ಜೀವರಾಜಛತ್ರದ, ಸಂಕಮ್ಮ ಸಂಕಣ್ಣನವರ, ಪ್ರಕಾಶ ಮನ್ನಂಗಿ, ಲಿಂಗಯ್ಯ ಹಿರೇಮಠ, ಬಿ ಎನ್‌ಜಗಾಪೂರಹಾಗೂ ಸ್ನೇಹಿತರು ಹಿರೇಮಠರಿಗೆ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...