ಸಹಕಾರಿ ಕ್ಷೇತ್ರದ ಸಾಧನೆಗೆ ದಾಕ್ಷಾಯಣಿ ಗಾಣಿಗೇರ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ ಪ್ರದಾನ

Date:

ಹಾವೇರಿ: ರಾಜ್ಯ ಸರ್ಕಾರ ನೀಡುವ ೨೦೨೬ನೇ ಸಾಲಿನ ಪ್ರತಿಷ್ಠಿತ ‘ಸಹಕಾರಿ ರತ್ನ’ ಪ್ರಶಸ್ತಿಯನ್ನು ಬೆಂಗಳೂರಲ್ಲಿ ಶನಿವಾರ ನಡೆದ ೭೩ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಹಾವೇರಿಯ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷೆ ದಾಕ್ಷಾಯಣಿ ಗಾಣಿಗೇರ ಅವರಿಗೆ ಪ್ರದಾನ ಮಾಡಿದರು.
ದಾಕ್ಷಾಯಣಿ ಗಾಣಿಗೇರ ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಕಾಲದಿಂದ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ, ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ನೀಡಿರುವ ಕೊಡುಗೆ ಹಾಗೂ ಸಹಕಾರಿ ಚಳವಳಿಯ ಬಲವರ್ಧನೆಗೆ ಶ್ರಮಿಸಿರುವುದನ್ನು ಪರಿಗಣಿಸಿ ರಾಜ್ಯ ಸರ್ಕಾರ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಹಾವೇರಿ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಕಾರ್ಯವೈಖರಿ ಹಾಗೂ ಸೇವಾ ಮನೋಭಾವದಿಂದ ಗುರುತಿಸಿಕೊಂಡಿರುವ ದಾಕ್ಷಾಯಣಿ ಗಾಣಿಗೇರ ಅವರಿಗೆ ರಾಜ್ಯಮಟ್ಟದ ಗೌರವ ಲಭಿಸಿರುವುದು ಜಿಲ್ಲೆಯ ಮಹಿಳಾ ವಲಯ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಂತಸ ಮತ್ತು ಹೆಮ್ಮೆಗೆ ಕಾರಣವಾಗಿದೆ. ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ನ.೧೮ರಿಂದ ಶಾಲಾ-ಕಾಲೇಜುಗ ಬಂದ್‌ಗೆ ಡಾ. ಕುಬೇರಪ್ಪ ವಿರೋಧ

  ನ.೧೮ರಿಂದ ಶಾಲಾ-ಕಾಲೇಜುಗ ಬಂದ್‌ಗೆ ಡಾ. ಕುಬೇರಪ್ಪ ವಿರೋಧ ಹಾವೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೌಕರರು...

ಸಹಕಾರಿ ಕ್ಷೇತ್ರದ ಸಾಧನೆಗೆ ದಾಕ್ಷಾಯಣಿ ಗಾಣಿಗೇರ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ

ಸಹಕಾರಿ ಕ್ಷೇತ್ರದ ಸಾಧನೆಗೆ ದಾಕ್ಷಾಯಣಿ ಗಾಣಿಗೇರ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ ಪ್ರಿಯದರ್ಶಿನಿ...

ಹಾವೇರಿ:ವಿಎಓ ನೇಮಕಾತಿ ಪರೀಕ್ಷಾ ಅಕ್ರಮ-ನಾಲ್ವರು ಹೆಡ್‌ಕಾನ್‌ಸ್ಟೆಬಲ್‌ ಅಮಾನತು

  ಹಾವೇರಿ:ವಿಎಓ ನೇಮಕಾತಿ ಪರೀಕ್ಷಾ ಅಕ್ರಮ-ನಾಲ್ವರು ಹೆಡ್‌ಕಾನ್‌ಸ್ಟೆಬಲ್‌ ಅಮಾನತು ಓರ್ವ ಸಿಪಿಐ , ಇಬ್ಬರು...

ಹಾವೇರಿಯಲ್ಲಿ ಕಾಡುಹಂದಿ ಬೇಟೆ; ಆರೋಪಿ ಬಂಧನ

ಹಾವೇರಿಯಲ್ಲಿ ಕಾಡುಹಂದಿ ಬೇಟೆ; ಆರೋಪಿ ಬಂಧನ ಸುಟ್ಟ ಕಾಡುಹಂದಿ ಮಾಂಸ ಮಾರಾಟಕ್ಕೆ ಯತ್ನ...