ವಾಣಿಜ್ಯ ಸಿಲಿಂಡರ್ ಬೆಲೆ ೩೦೭೧, ಬಿಜೆಪಿ ಹೋರಾಟ ಯಾವಾಗ..?

Date:

ವಾಣಿಜ್ಯ ಸಿಲಿಂಡರ್ ಬೆಲೆ ೩೦೭೧, ಬಿಜೆಪಿ ಹೋರಾಟ ಯಾವಾಗ..?
ಹಾವೇರಿ: ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಮೇ ೧ರಿಂದ ಜಾರಿ ಬರುವಂತೆ ೯೯೩ರೂ ಏರಿಸಿದ್ದು, ಒಟ್ಟು ೩೦೭೧ರೂ ಆಗಿದೆ. ಕಳೆದ ಮೂರು ತಿಂಗಳಿನಲ್ಲಿ ಇದು ಮೂರನೇ ಬಾರಿಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆ ವಿರುದ್ದ ಬಿಜೆಪಿಯವರು ಯಾವಾಗ ಹೋರಾಟ ಮಾಡುತ್ತಾರೆ ಎಂದು ಜಿಲ್ಲಾ ಕಾಂಗ್ರಸ್ ವಕ್ತಾರ ಸಂಜಯಗಾಂಧಿ ಸಂಜೀವಣ್ಣನವರ ಪ್ರಶ್ನಿಸಿದ್ದಾರೆ.
ದೇಶಾದ್ಯಂತ ೧೯ ಕೆಜಿ ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಕೊಲ್ಲಿ ರಾಷ್ಟ್ರಗಳ ಸಂಘರ್ಷ ಭುಗಿಲೆದ್ದ ನಂತರ ಪದೇ ಪದೇ ವಾಣಿಜ್ಯ ಸಿಲಿಂಡರ್ನ ಬೆಲೆಯನ್ನು ಹೆಚ್ಚಳ ಮಾಡಲಾಗುತ್ತಿದೆ. ಈ ಹಿಂದಿನ ಬೆಲೆ ೨,೦೭೮ರೂ ಗೆ ದೊರೆಯುತ್ತಿತ್ತು. ಚುನಾವಣೆ ಮುಗಿಉತ್ತಿದ್ದಂತೆ ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡುವ ಮೂಲಕ ಮೊದಲೆ ಬೆಳೆ ಏರಿಕೆಯಿಂದ ತತ್ತರಿಸಿರುವ ಹೋಟೆಲ್ ಉದ್ಯಮಕ್ಕೆ ಭಾರಿ ಏಟು ನೀಡಿದೆ. ಈ ಬಗ್ಗೆ ಬಿಜೆಪಿ ಹೋರಾಟಯಾವಗ ಎಂದು ಅವರು ಲೇವಡಿ ಮಾಡಿದ್ದಾರೆ

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಸಂಘಟನೆ, ಹೋರಾಟದಿಂದ ಕಾರ್ಮಿಕರು ಹಕ್ಕುಪಡೆಯಲು ಸಾಧ್ಯ: ದಾವಲಸಾಬ

ಸಂಘಟನೆ, ಹೋರಾಟದಿಂದ ಕಾರ್ಮಿಕರು ಹಕ್ಕುಪಡೆಯಲು ಸಾಧ್ಯ: ದಾವಲಸಾಬ ಹಾವೇರಿ: ವಿಶ್ವಕಾರ್ಮಿಕರ ದಿನಾಚರಣೆಯ ಹಿನ್ನೆಲೆಯಲ್ಲಿ...

ವಾಣಿಜ್ಯ ಸಿಲಿಂಡರ್‌  ಬೆಲೆ 993 ರೂ. ಹೆಚ್ಚಳ

    ವಾಣಿಜ್ಯ ಸಿಲಿಂಡರ್‌  ಬೆಲೆ 993 ರೂ. ಹೆಚ್ಚಳ ನವದೆಹಲಿ​: ದೇಶಾದ್ಯಂತ 19 ಕೆಜಿ...

ಪ್ರೊ. ಬಿ.ಕೃಷ್ಣಪ್ಪ ಅವರ ಹೋರಾಟದ ಬದುಕು ನಮಗೆ ಆದರ್ಶವಾಗಲಿ; ಉಡಚಪ್ಪ ಮಾಳಗಿ

ಪ್ರೊ. ಬಿ.ಕೃಷ್ಣಪ್ಪ ಅವರ ಹೋರಾಟದ ಬದುಕು ನಮಗೆ ಆದರ್ಶವಾಗಲಿ; ಉಡಚಪ್ಪ ಮಾಳಗಿ ಹಾವೇರಿ:ಶೋಷಿತರ...

ಹಾವೇರಿ: ವಿವಿಧೆಡೆ ಒಂದೇ ದಿನ ೧೦ ಕ್ಕೂ ಅಧಿಕ‌ ಜನರ ಮೇಲೆ‌ ಬೀದಿ ನಾಯಿಗಳ ದಾಳಿ

  ಹಾವೇರಿ: ವಿವಿಧೆಡೆ ಒಂದೇ ದಿನ ೧೦ ಕ್ಕೂ ಅಧಿಕ‌ ಜನರ ಮೇಲೆ‌...