ಆಯುಧಪೂಜೆ ಕಾರ್ಯಕ್ರಮಕ್ಕೆ  ಕಡ್ಡಾಯ ಹಾಜರಾತಿ ಆದೇಶಕ್ಕೆ ಖಂಡನೆ – ಹಾವೇರಿ ವಿ.ವಿ. ಕುಲ ಸಚಿವರ ವಿರುದ್ಧ ಕ್ರಮಕ್ಕೆ  ಆಗ್ರಹ

Date:

ಆಯುಧಪೂಜೆ ಕಾರ್ಯಕ್ರಮಕ್ಕೆ  ಕಡ್ಡಾಯ ಹಾಜರಾತಿ
 ಆದೇಶಕ್ಕೆ ಖಂಡನೆ – ಹಾವೇರಿ ವಿ.ವಿ. ಕುಲ ಸಚಿವರ ವಿರುದ್ಧ ಕ್ರಮಕ್ಕೆ  ಆಗ್ರಹ
*ಜಂಟಿ ಆಗ್ರಹ ಮತ್ತು ಕ್ರಮಕ್ಕೆ ಒತ್ತಾಯ*
ದಿನಾಂಕ : 17.10.2026
ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರು ಹೊರಡಿಸಿರುವ ಸುತ್ತೋಲೆ ಸಂಖ್ಯೆ: No: HUH/RO/2026-27/ ದಿನಾಂಕ: 16.10.2026 ಇದರಲ್ಲಿ ದಿನಾಂಕ 19.10.2026 ರಂದು ಬೆಳಿಗ್ಗೆ 10.00 ಗಂಟೆಗೆ ನಡೆಯುವ ಮಹಾನವಮಿ ಆಯುಧಪೂಜೆ ಕಾರ್ಯಕ್ರಮಕ್ಕೆ ಎಲ್ಲಾ ಅಧ್ಯಯನ ವಿಭಾಗಗಳ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು *ಕಡ್ಡಾಯವಾಗಿ ಹಾಜರಾಗಬೇಕು* ಎಂದು ತಿಳಿಸಿರುವುದು ಅತ್ಯಂತ ಖಂಡನೀಯ ಮತ್ತು ಸಂವಿಧಾನ ವಿರೋಧಿ ನಡೆ.
ವಿಶ್ವವಿದ್ಯಾಲಯದಲ್ಲಿ ಅಧಿಕೃತ ಧಾರ್ಮಿಕ  ಆಚರಣೆಗೆ ಹಾಜರಾಗುವಂತೆ ಕಡ್ಡಾಯಗೊಳಿಸಿ   ಸುತ್ತೋಲೆ ನೀಡಿರುವ ಕುಲಸಚಿವರನ್ನು  ಕೂಡಲೇ ಅಮಾನತ್ತುಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ.
ವಿಶ್ವವಿದ್ಯಾಲಯ ಒಂದು ಜಾತ್ಯತೀತ ಸಂಸ್ಥೆಯೇ ಹೊರತು ಮಠವಲ್ಲ.
ವಿಶ್ವವಿದ್ಯಾಲಯದಲ್ಲಿ ಎಲ್ಲಾ ಧರ್ಮ, ಜಾತಿ, ನಂಬಿಕೆಯ ವಿದ್ಯಾರ್ಥಿಗಳಿಗೆ ಸೇರಿದ್ದು. ಸಂವಿಧಾನದ 28ನೇ ವಿಧಿಯ ಪ್ರಕಾರ ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಆಚರಣೆಯನ್ನು ಕಡ್ಡಾಯಗೊಳಿಸುವಂತಿಲ್ಲ.
ಜೊತೆಗೆ , ಕುಲಸಚಿವರ ಈ ನಡೆ ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾಗಿದ್ದು,
ಸಂವಿಧಾನದ 51A(h) ಪ್ರಕಾರ ವೈಜ್ಞಾನಿಕ ಚಿಂತನೆ, ಚಿಂತನಶೀಲ ಮನೋಭಾವ ಬೆಳೆಸುವುದು ವಿಶ್ವವಿದ್ಯಾಲಯದ ಕರ್ತವ್ಯ. ಆಯುಧಪೂಜೆ ವ್ಯಕ್ತಿಯ ವೈಯಕ್ತಿಕ ನಂಬಿಕೆಯಾಗಿರಬಹುದು, ಆದರೆ ಅದನ್ನು ಸಂಸ್ಥೆಯ ಕಾರ್ಯಕ್ರಮವನ್ನಾಗಿ ಮಾಡಿ ಕಡ್ಡಾಯಗೊಳಿಸುವುದು ವಿಶ್ವವಿದ್ಯಾಲಯವನ್ನು ಒಂದು ಧರ್ಮದ ಆಚರಣಾ ಕೇಂದ್ರವನ್ನಾಗಿ ಪರಿವರ್ತಿಸಿದಂತಾಗುತ್ತದೆ.
ವಿಶ್ವವಿದ್ಯಾಲಯದಲ್ಲಿ ಮುಸ್ಲಿಂ, ಕ್ರೈಸ್ತ, ಬೌದ್ಧ, ನಾಸ್ತಿಕ, ವಿವಿಧ ನಂಬಿಕೆಯ ವಿದ್ಯಾರ್ಥಿಗಳು, ಉಪನ್ಯಾಸಕರು ಇದ್ದಾರೆ. ಅವರ ಮೇಲೆ ಒಂದು ನಿರ್ದಿಷ್ಟ ಧಾರ್ಮಿಕ ಆಚರಣೆಯನ್ನು ಹೇರುವುದು ಅವರ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದ್ದು ಬಹುತ್ವಕ್ಕೆ ಧಕ್ಕೆ ತರುತ್ತದೆ
ಕುಲಸಚಿವರು ಹೊರಡಿಸಿರುವ ಈ ಸುತ್ತೋಲೆ “ಗಾಂಧಿ ಭಾರತ ” ಜಯಂತಿ ಲೋಗೋ ಬಳಸಿ, ಗಾಂಧೀಜಿಯವರು ಪ್ರತಿಪಾದಿಸಿದ ಸರ್ವಧರ್ಮ ಸಮಭಾವದ ತತ್ವಕ್ಕೇ ವಿರುದ್ಧವಾಗಿ ನಡೆದುಕೊಂಡಿದ್ದಾರೆ.
*ನಮ್ಮ ಒತ್ತಾಯಗಳು:*
1. ಈ ಜಾತ್ಯತೀತ ವಿರೋಧಿ ಮತ್ತು ಕಡ್ಡಾಯ ಹಾಜರಾತಿಯ ಸುತ್ತೋಲೆ No: HUH/RO/2026-27/ Dt: 16.10.2026 ಅನ್ನು ಕೂಡಲೇ ಬೇಷರತ್ತಾಗಿ ಹಿಂಪಡೆಯಬೇಕು.
2. ಕುಲಪತಿಗಳು ಮಧ್ಯಪ್ರವೇಶಿಸಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಕಡ್ಡಾಯಗೊಳಿಸಿದ ಕುಲಸಚಿವರನ್ನು ಅಮಾನತ್ತುಗೊಳಿಸಬೇಕು
3. ಈ ವಿಷಯದಲ್ಲಿ ಕುಲಪತಿಗಳು ಕುಲಸಚಿವರು ಸೇರಿಯೇ ಆದೇಶ ಹೊರಡಿಸಲು ಕಾರಣವಾಗಿದ್ದರೆ ಅವರಿಬ್ಬರ ಮೇಲೂ ಕ್ರಮ ತಗೆದುಕೊಳ್ಳಬೇಕು
4. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ದಿನ, ವೈಜ್ಞಾನಿಕ ಚಿಂತನೆ, ಮಾನವ ಹಕ್ಕುಗಳಂತಹ ಜಾತ್ಯತೀತ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು.
5. ವಿಶ್ವವಿದ್ಯಾಲಯದಲ್ಲಿ ಒಂದು ಧರ್ಮದ ಮತ್ತು ಮತೀಯ ಚಟುವಟಿಕೆಗಳು ಹೆಚ್ಚುತ್ತಿರುವ ಸುದ್ದಿಗಳಿವೆ.  ಈ ಕೂಡಲೆ ವಿಚಾರಣೆ ನಡೆಸಿ ಇದಕ್ಕೆ ಕಾರಣಕರ್ತರ ಮೇಲೆ ಕ್ರಮತಗೆದುಕೊಂಡು ವಿಶ್ವ ವಿದ್ಯಾಲಯದಲ್ಲಿ ಜಾತ್ಯತೀತ ವಾತಾವರಣ ಕಾಪಾಡಿಕೊಂಡು ಎಂದು ಆಗ್ರಹಿಸುತ್ತೇವೆ
ತಮ್ಮ ವಿಶ್ವಾಸಿಗಳು,
ಲಗತ್ತು:ಹಾವೇರಿ ವಿಶ್ವವಿದ್ಯಾಲಯದ ಸುತ್ತೋಲೆ ಪ್ರತಿ
 ನಿರಂಜನಾರಾಧ್ಯ ವಿ ಪಿ ಖ್ಯಾತ ಶಿಕ್ಷಣ ತಜ್ಞರು ಹಾಗೂ ಅಂಕಣಕಾರರು ಬೆಂಗಳೂರ
ಬಸವರಾಜ ಸೂಳಿಬಾವಿ,  ಸಾಹಿತಿಗಳು ಹಾಗೂ ಚಿಂತಕರು ಗದಗ
ಅನಿಲ ಹೊಸಮನಿ ಸಾಮಾಜಿಕ ಹೋರಾಟಗಾರರು ಮತ್ತು ಸಾಹಿತಿಗಳು ವಿಜಯಪುರ
ಡಾ. ಎಚ್ ಎಸ್ ಅನುಪಮಾ ಸಾಹಿತಿಗಳು ಮತ್ತು ವೈದ್ಯರು  ಕವಲಕ್ಕಿ
ವಿಜಯಾ ಪ್ರಕಾಶಕರು ರಂಗಕರ್ಮಿ  ಸಾಹಿತಿಗಳು ಬೆಂಗಳೂರ
ಸನತಕುಮಾರ ಬೆಳಗಲಿ ಹಿರಿಯ ಪತ್ರಕರ್ತರು ಧಾರವಾಡ
ಬಿ. ಸುರೇಶ ನಿರ್ದೇಶಕ, ನಟ, ರಂಗಕರ್ಮಿ, ಸಾಹಿತಿ ಬೆಂಗಳೂರ
ಕುಂ ವೀರಭದ್ರಪ್ಪ ಸಾಹಿತಿಗಳು ಕೊಟ್ಟೂರ
ಡಾ. ವಸುಂಧರ ಭೂಪತಿ ಅಧ್ಯಕ್ಷರು, ಕರ್ನಾಟಕ ಪ್ರಕಾಶಕರ ಸಂಘ ಬೆಂಗಳೂರ
ಚಂದ್ರಕಾಂತ ವಡ್ಡು ಸಂಪಾದಕರು ಸಮಾಜಮುಖಿ ಪತ್ರಿಕೆ ಬೆಂಗಳೂರ
ಡಾ. ವೀರಣ್ಣ ರಾಜೂರು ಅಧ್ಯಕ್ಷರು ಎಂ ಎಂ ಕಲಬುರ್ಗಿ ರಾಷ್ಟ್ರೀಯ ಟ್ರಸ್ಟ್ ಧಾರವಾಡ
ವರಲಕ್ಷ್ಮಿ ಎಸ್  ಸಾಮಾಜಿಕ ಹೋರಾಟಗಾರರು ಬೆಂಗಳೂರ
ಕಾಳೇಗೌಡ ನಾಗವಾರ ಸಾಹಿತಿಗಳು ಮತ್ತು ವಿಶ್ರಾಂತ ಪ್ರಾಧ್ಯಾಪಕರು ಮೈಸೂರ
ಎಸ್ ನಟರಾಜ ಬೂದಾಳು ಸಾಹಿತಿಗಳು ಮತ್ತು ವಿಶ್ರಾಂತ ಪ್ರಾಧ್ಯಾಪಕರು ತುಮಕೂರ
ಪ್ರೊ ಎಸ್ ಜಿ ಸಿದ್ಧರಾಮಯ್ಯ ನಿವೃತ್ತ ಪ್ರಾಧ್ಯಾಪಕರು ಮತ್ತು ಸಾಹಿತಿಗಳು ಬೆಂಗಳೂರ
ವಿಶುಕುಮಾರ ವಿಶ್ರಾಂತ ನಿರ್ದೇಶಕರು ವಾರ್ತಾ ಇಲಾಖೆ ಬೆಂಗಳೂರ
ಎಲ್ ಎನ್ ಮುಕುಂದರಾಜ್ ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರ
ಮೀನಾಕ್ಷಿ ಬಾಳಿ ಲೇಖಕಿ ಕಲಬುರ್ಗಿ
ದಿನೇಶ್ ಪಟವರ್ಧನ್ ಹಿರಿಯ ಪತ್ರಕರ್ತರು ಚಿಕ್ಕಮಗಳೂರು
ಸುನೀತ ಬಿ ವಿ ಸಾಹಿತಿಗಳು, ಕೋಲಾರ
ಬಿ. ಶ್ರೀಪಾದ ಭಟ್ ಬರಹಖಾರರು ಮತ್ತು  ಸಾಮಾಜಿಕ ಕಾರ್ಯಕರ್ತರು, ಬೆಂಗಳೂರ
ಜಿ ಪಿ ಬಸವರಾಜು ಹಿರಿಯ ಪತ್ರಕರ್ತರು ಮತ್ತು ಸಾಹಿತಿಗಳು, ಮೈಸೂರು
ಬಸವರಾಜ ಸಾದರ ವಿಶ್ರಾಂತ ನಿರ್ದೇಶಕರು ಆಕಾಶವಾಣಿ ಬೆಂಗಳೂರ
ಅಶೋಕ ಶೆಟ್ಟರ ಸಾಹಿತಿಗಳು ಮತ್ತು ವಿಶ್ರಾಂತ ಪ್ರಾಧ್ಯಾಪಕರು ಧಾರವಾಡ
ಡಾ . ನರೇಂದ್ರ ನಾಯಕ ಮಂಗಳೂರ
ಕೋರ್ಣೇಶ್ವರ ಸ್ವಾಮಿಗಳು ತೋಂಟದಾರ್ಯ ಶಾಖಾ ಮಠ ಆಳಂದ
ಪ್ರೊ. ಎಂ. ಅಬ್ದುಲ್ ರೆಹಮಾನ ಪಾಷಾ ವಿಶ್ರಾಂತ ಪ್ರಾಧ್ಯಾಪಕರು ಬೆಂಗಳೂರ
ಉಗಮ ಶ್ರೀನಿವಾಸ ಹಿರಿಯ ಪತ್ರಕರ್ತರು ಮತ್ತು ಸಾಹಿತಿಗಳು ತುಮಕೂರ
ಸುನಂದಾ ಕಡಮೆ ಸಾಹಿತಿಗಳು, ಹುಬ್ಬಳ್ಳಿ
ಚಲಪತಿ ಆರ್ ವಿಶ್ರಾಂತ ಪ್ರಾಧ್ಯಾಪಕ ಮೈಸೂರ
ಎಸ್ ಜಿ ಚಿಕ್ಕನರಗುಂದ ವಿಶ್ರಾಂತ ಪ್ರಾಂಶುಪಾಲ ರಾಮದುರ್ಗ
ಎಂ. ನಾಗರಾಜ ಶೆಟ್ಟಿ ವಿಶ್ರಾಂತ ಪ್ರಾಧ್ಯಾಪಕರು ಮತ್ತು ಸಾಹಿತಿಗಳು ಬೆಂಗಳೂರ
ಕೆ. ನೀಲಾ ಸಾಮಾಜಿಕ ಹೋರಾಟಗಾರರು ಕಲಬುರ್ಗಿ
ವಿರೂಪಾಕ್ಷ ಪಡಿಗೋದಿ ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ಸಾಹಿತಿಗಳು, ಹಾವೇರಿ
ಬೆನಕ ಪ್ರಸಾದ ಆರ್, ಚಿತ್ರದುರ್ಗ
ವಿಜಯಕಾಂತ ಪಾಟೀಲ ವಕೀಲರು ಮತ್ತು ಸಾಹಿತಿಗಳು ಹಾನಗಲ್ಲ
ಲೀಲಾ ಸಂಪಿಗೆ ಸಾಹಿತಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಬೆಂಗಳೂರ
ಕೆ. ಬಿ ವೀರಲಿಂಗನಗೌಡ್ರ ಸಾಹಿತಿಗಳು ಸಿದ್ದಾಪುರ
ಶರಣು ಶೆಟ್ಟರ ರಂಗಕರ್ಮಿ ಕೊಪ್ಪಳ
ಕೆ. ಮಹಾಂತೇಶ ಸಾಮಾಜಿಕ ಹೋರಾಟಗಾರರು ದಾವಣಗೆರೆ
ಕೆ. ಶಶಿಕಾಂತ ಪ್ರಾಧ್ಯಾಪಕರು ಲಿಂಗಸುಗೂರ
ಕುಮಾರ ಆರ್ ಪ್ರಾಧ್ಯಾಪಕರು ಉದ್ದೂರು
ಧರ್ಮರಾಜ ಗೋನಾಳ ಸಾಮಾಜಿಕ ಕಾರ್ಯಕರ್ತರು ಕೊಪ್ಪಳ
ಕೇಶವ ಕಟ್ಟಿಮನಿ ಪತ್ರಕರ್ತರು ಬಾಲೇಹೊಸೂರ
ಎಂ. ನಾರಾಯಣಸ್ವಾಮಿ ವಿಶ್ರಾಂತ ಪ್ರಾಧ್ಯಾಪಕರು ಮತ್ತು ಸಾಹಿತಿಗಳು ತ್ಯಾವನಹಳ್ಳಿ
ಮಂಜುಳಾ ಟಿ ಪ್ರಾಧ್ಯಾಪಕಿ ಶಿವಮೊಗ್ಗ
ಶಿವಾನಂದ ಶೆಟ್ಟರ ನಿವೃತ್ತ ಪ್ರಾಧ್ಯಾಪಕರು ಧಾರವಾಡ
ಸಂಗಮೇಶ ಗಣಿ ಬರಹಗಾರರು
ಪ್ರಸನ್ನಕುಮಾರ ಎಸ್ ಆರ್ ಸಾಹಿತಿಗಳು ಬೆಂಗಳೂರ
ಡಾ. ದಾದಾಹಯಾತ ಬಾವುಜಿ ಹೂವಿನ ಹಡಗಲಿ
ಸಂತೋಷ ವಾಲಿ ರಾಮದುರ್ಗ
ಕೋದಂಡರಾಮ ವಸ್ತ್ರದ ಸಾಮಾಜಿಕ ಕಾರ್ಯಕರ್ತರು ಕಲಬುರ್ಗಿ
ಮಾರುತಿ ಗೋಖಲೆ ಸಾಮಾಜಿಕ ಕಾರ್ಯಕರ್ತರು ಕಲಬುರ್ಗಿ
ಮಲ್ಲೇಶ ಹಳಕಟ್ಟಿ ಸಾಮಾಜಿಕ ಕಾರ್ಯಕರ್ತರು ಧಾರವಾಡ
ಚಂದ್ರಮತಿ ಸೋಂದಾ ಲೇಖಕಿ ಮೈಸೂರ
ಸತೀಶ ಚಪ್ಪರಿಕೆ ಸಂಪಾದಕರು ಬುಕ್ ಬ್ರಹ್ಮ ಬೆಂಗಳೂರ
ನಂದಕುಮಾರ ಕುಂಬ್ರಿ ಉಬ್ಬು ಸಾಮಾಜಿಕ ಕಾರ್ಯಕರ್ತರು ಬರೆಹಗಾರ
ಆಶಾ ಮೂಡಿಗೆರೆ ರಾಜ್ಯ ಕಾರ್ಯದರ್ಶಿ ವುಮೆನ್ ಇಂಡಿಯಾ ಮೂವ್ ಮೆಂಟ್ ಕರ್ನಾಟಕ
ಖಾಸಿಂ ಸಾಬ್ ಎ ಸಾಮಾಜಿಕ ಕಾರ್ಯಕರ್ತರು ಬೆಂಗಳೂರ
ಶರಣಪ್ಪ ಬಾಚಲಾಪುರ ಹಿರಿಯ ಪತ್ರಕರ್ತರು ಕೊಪ್ಪಳ
ಡಾ. ಸಂಜ್ಯೋತಿ ವಿ ಕೆ ಸಾಹಿತಿಗಳು ಬೆಂಗಳೂರ
ಶಶಿಧರ ಬಾರಿಘಾಟ ಸಮುದಾಯ ಬೆಂಗಳೂರ
ದೇವರಾಜ ಹುಣಸಿಕಟ್ಟೆ ಸಾಹಿತಿಗಳು ರಾಣೇಬೆನ್ನೂರ
ಸಂತೆಬೆನ್ನೂರ ಪೈಜ್ನಟ್ನಾಜ ಸಾಹಿತಿಗಳು
ಕರಿಸ್ವಾಮಿ ಕೆ ಹಿರಿಯ ಪತ್ರಕರ್ತರು ಬೆಂಗಳೂರ
ಡಿ ಎಂ ಬಡಿಗೇರ ವಿಶ್ರಾಂತ ಅಧ್ಯಾಪಕರು ಕೊಪ್ಪಳ
ಟಿ.ಕೆ.ಗಂಗಾಧರ ಪತ್ತಾರ ಸಾಹಿತಿಗಳು ಬಳ್ಳಾರಿ
ಡಾ.ವೆಂಕಟಯ್ಯ ಅಪ್ಪಗೆರೆ ಸಾಹಿತಿಗಳು ಬಳ್ಳಾರಿ
ಮೆಹಬೂಬ ಮಕಾನದಾರ ಬರೆಹಗಾರರು ಕೊಪ್ಪಳ
ಡಾ. ಸಂಪಿಗೆ ನಾಗರಾಜ ಸಾಹಿತಿಗಳು
ಏಸುದಾಸ ಮೋಹನದಾಸ ವಿಶ್ರಾಂತ ಪ್ರಾಧ್ಯಾಪಕರು ಬೆಂಗಳೂರ
ಸಿ ಎಂ ಚನ್ನಬಸಪ್ಪ ಸಾಹಿತಿಗಳು ಹುಬ್ಬಳ್ಳಿ
ನಂದಕುಮಾರ ಪಿ ಲೇಖಕರು ಕಲಬುರ್ಗಿ
ಶೇಖರ ನಾಯ್ಕ ಲೇಖಕರು ಹರಪನಹಳ್ಳಿ
ಕುಮಾರಣ್ಣ ಪಾಟೀಲ ಸಾಮಾಜಿಕ ಕಾರ್ಯಕರ್ತರು ಹುಬ್ಬಳ್ಳಿ
ಬಿ ಎಸ್ ಸೊಪ್ಪಿನ ವಿಶ್ರಾಂತ ಅಧ್ಯಾಪಕರು ಹುಬ್ಬಳ್ಳಿ
ಸಿ. ಕೆ. ಗುಂಡಣ್ಣ ಸಮುದಾಯ ಬೆಂಗಳೂರ
ಮೆಹಬೂಬಿ ಸಾಹಿತಿಗಳು
ಬಸವರಾಜ ಪೂಜಾರ ಡಿವೈಎಫ್ಐ ಹಾವೇರಿ
ಡಾ. ಡಿ. ಎಸ್. ಚೌಗಲೆ,  ಹಿರಿಯ  ಸಾಹಿತಿಗಳು ಬೆಳಗಾವಿ
ಬಿ. ಪೀರ್ ಭಾಷಾ ಲೇಖಕರು ಹೊಸಪೇಟೆ
ಡಾ. ಜಿ. ಕೆ ಪ್ರೇಮಾ ಪ್ರಾಧ್ಯಾಪಕರು ಚಿತ್ರದುರ್ಗ
ವಿಜೇಂದ್ರ ಸಿ ಕೆ ಸಾಮಾಜಿಕ ಕಾರ್ಯಕರ್ತರು
ವೃಂದಾ ಹೆಗಡೆ ಸಾಮಾಜಿಕ ಕಾರ್ಯಕರ್ತೆ   ಸಾಗರ
ಡಾ. ಅನಸೂಯ ವೈ ಟಿ ಪ್ರಾಧ್ಯಾಪಕಿ ಹುಬ್ಬಳ್ಳಿ
ಶ್ಯಾಮಲಾ ಗುರುಪ್ರಸಾದ ಕಲಾವಿದರು ಹುಬ್ಬಳ್ಳಿ
ಪ್ರಕಾಶ ಗರೂಡ ರಂಗಕರ್ಮಿ ಧಾರವಾಡ
ಎ. ಎಸ್ ಮಕಾನದಾರ ಲೇಖಕರು ಗದಗ
ರೇಣುಕಾ ನಿಡಗುಂದಿ ಲೇಖಕಿ ದೆಹಲಿ
ಮಹಾಂತಪ್ಪ ನಂದೂರ ಲೇಖಕರು  ಹುಬ್ಬಳ್ಳಿ
ಡಾ. ಎ ಎಸ್ ಪ್ರಭಾಕರ ಪ್ರಾಧ್ಯಾಪಕರು ಹಂಪಿ
ಸಿದ್ದಪ್ಪ ಬಿ  ಸಾಮಾಜಿಕ  ಕಾರ್ಯಕರ್ತ ಹಿರಿಯೂರ
ಬಸವರಾಜ ಕುರಗೋಡು ಸಾಮಾಜಿಕ ಕಾರ್ಯಕರ್ತ
ಗಿರಿಧರ ಕಾರ್ಕಳ ಲೇಖಕರು
ಕೈಲಾಸ ಡೋಣಿ ಪ್ರಾಧ್ಯಾಪಕರು
ರಜನಿ ಗರೂಡ ರಂಗಕರ್ಮಿ ಧಾರವಾಡ
ವಿಶಾಲ ಮ್ಯಾಸರ್ ಕವಿ ಹೊಸಪೇಟೆ
ವೀರಭದ್ರಪ್ಪ ಕೌದಿ ವಿಶ್ರಾಂತ ಪ್ರಾಧ್ಯಾಪಕರು ಬೈಲಹೊಂಗಲ
ಶಿವಕುಮಾರ ಬರಡೋಲಿ ಶಿಕ್ಷಕರು ಹುಣಸಗಿ
ರಮೇಶ ವಿಶ್ರಾಂತ ಪ್ರಾಧ್ಯಾಪಕರು ಶಿವಮೊಗ್ಗ
ಧನಪಾಲ ನಾಗರಾಜಪ್ಪ ನೆಲವಾಗಿಲು

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಶಾಸಕ ಮಾನೆ ಶ್ರೀನಿವಾಸ  ಹೆಸರಿನಲ್ಲಿ ಹಣ ವಸೂಲಿ: ವಂಚಕ ಪೊಲೀಸ್ ವಶ, ವಿಚಾರಣೆ

ಶಾಸಕ ಮಾನೆ ಶ್ರೀನಿವಾಸ  ಹೆಸರಿನಲ್ಲಿ ಹಣ ವಸೂಲಿ: ವಂಚಕ ಪೊಲೀಸ್...

ಹಾವೇರಿ : ಗುಡುಗು, ಸಿಡಿಲು ನಡುವೆ ಉತ್ತಮ ಮಳೆ, ಸಿಡಿಲಿಗೆ ಓರ್ವ ಬಲಿ

ಹಾವೇರಿ : ಗುಡುಗು, ಸಿಡಿಲು ಸಮೇತ ಉತ್ತಮ ಮಳೆ, ಸಿಡಿಲಿಗೆ ಓರ್ವ...

ಹೆಚ್ಚುತ್ತಲೇ ‌ಇದೆ ಬಿಸಿಲಿನ ಕಾವು, ಏರುತ್ತಿದೆ ಕಪಪ ಕ್ಷೇತ್ರದ ಚುನಾವಣಾ ಕಾವು

cricket premium legue . ಹೆಚ್ಚುತ್ತಲೇ ‌ಇದೆ ಬಿಸಿಲಿನ ಕಾವು, ಏರುತ್ತಿದೆ ಕಪಪ ಕ್ಷೇತ್ರದ...

ಯಾವ “ಮೋಹನ ” ಮುರಳಿ ಕಳಿಸಿತು  “ನನ್ನ ” ಬಳಿ ನಿಮ್ಮನು…..

ಯಾವ "ಮೋಹನ " ಮುರಳಿ ಕಳಿಸಿತು  "ನನ್ನ " ಬಳಿ...