ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ರಿಗೆ ಸನ್ಮಾನ

Date:

ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ರಿಗೆ ಸನ್ಮಾನ
ಹಾವೇರಿ:ಕರ್ನಾಟಕ ವಿಧಾನಸಭೆಯ ನೂತನ ವಿಧಾನ ಪರಿಷತ್ ಸಭಾಪತಿಗಳಾಗಿ ಆಯ್ಕೆಯಾದ ಸಲೀಂ ಅಹ್ಮದ್ ಅವರನ್ನು
ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿರುವ ಅವರ ಕಚೇರಿಯಲ್ಲಿ ಹಾವೇರಿ ಜಿಲ್ಲೆಯ ಶಾಸಕರು, ಮುಖಂಡರು ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬ್ಯಾಡಗಿ ಕ್ಷೇತ್ರದ ಶಾಸಕರು ಮಾಜಿ ಸಚಿವರಾದ  ಬಸವರಾಜ ಶಿವಣ್ಣನವರ,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಸಂಜೀವಕುಮಾರ ನೀರಲಗಿ, ಕಾಂಗ್ರೆಸ್ ಪಕ್ಷದ ಮುಖಂಡ ಡಾ.ಪ್ರಕಾಶಗೌಡ ಪಾಟೀಲ್, ಬ ಸಣ್ಣ ಸವಣೂರ,  ಶಿವಕುಮಾರ್ ತಾವರಗಿ ಐ.ಎ.ತಹಸೀಲ್ದಾರ ಹಾಗೂ ಪದಾಧಿಕಾರಿಗಳು ಮುಖಂಡರು ಭಾಗವಹಿಸಿದ್ದರು.

malatesh angur
haveri

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಡಾ. ಕುಬೇರಪ್ಪ ಅ-೦೬ ರಂದು ಅರ್ಜಿ ಸಲ್ಲಿಕೆ

ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಡಾ. ಕುಬೇರಪ್ಪ ಅ-೦೬ ರಂದು ಡಾ. ಕುಬೇರಪ್ಪ...

ಉತ್ತರ ಕರ್ನಾಟಕದ ನೈಜ ಸೊಗಡು, ಹಾಸ್ಯ ಹಾಗೂ ಬಾಂಧವ್ಯದ ಸುಂದರ ಕಾವ್ಯ “ಹುಲಿ ಬೀರ”

ಉತ್ತರ ಕರ್ನಾಟಕದ ನೈಜ ಸೊಗಡು, ಹಾಸ್ಯ ಹಾಗೂ ಬಾಂಧವ್ಯದ ಸುಂದರ ಕಾವ್ಯ...

ಕ. ಪ. ಪದವೀಧರರ ಚುನಾವಣೆಗೆ ಶಿವಕುಮಾರ ನಾಮ ಪತ್ರ 

ಕ. ಪ. ಪದವೀಧರರ ಚುನಾವಣೆಗೆ ಶಿವಕುಮಾರ ನಾಮ ಪತ್ರ  ಹಾವೇರಿ: ಜಿಲ್ಲೆಯ...

“ಆತ್ಮ ಸಂತೋಷದಿಂದ ಸರ್ಕಾರಿ ಕೆಲಸ ನಿರ್ವಹಿಸಿರುವೆ” ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮುನಿಶ್ವರ  ಚೂರಿ ಹೇಳಿಕೆ

"ಆತ್ಮ ಸಂತೋಷದಿಂದ ಸರ್ಕಾರಿ ಕೆಲಸ ನಿರ್ವಹಿಸಿರುವೆ" ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮುನಿಶ್ವರ ...