ಟಾಕ್ಸಿಕ್: ಲೌಕಿಕ ಬದುಕಿನ ಭ್ರಮಾ ಲೋಕಕ್ಕೆ ಕನ್ನಡಿ ಹಿಡಿದ ಯಶ್ 

Date:

ಚಿತ್ರವಿಮರ್ಶಾ ಸುದ್ದಿ ವೀರೇಶ್ ಹ್ಯಾಡ್ಲ 
ಹಾವೇರಿ:ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದು, ಮನುಷ್ಯನ ಭ್ರಮಾ ಲೋಕದ ಲೌಕಿಕ ಬದುಕಿಗೆ ಒಂದು ಶಕ್ತಿಶಾಲಿ ದಿಕ್ಸೂಚಿಯಾಗಿ ಮೂಡಿಬಂದಿದೆ. ಮನುಷ್ಯನ ದುರಾಸೆ, ಲೌಕಿಕ ಆಸೆಗಳು ಮತ್ತು ವಾಸ್ತವದ ನಡುವಿನ ಸಂಘರ್ಷವನ್ನು ಸಿನಿಮಾ ಅತ್ಯಂತ ನೈಜವಾಗಿ ಚಿತ್ರಿಸಿದೆ.
ಯಶ್ ಅದ್ಭುತ ಅಭಿನಯ: ರಾಕಿಂಗ್ ಸ್ಟಾರ್ ಯಶ್ ತಮ್ಮ ನಟನೆಯ ಮೂಲಕ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಅವರ ಮಾಸ್ ಲುಕ್, ಸ್ಕ್ರೀನ್ ಪ್ರೆಸರೆನ್ಸ್ ಮತ್ತು ಭಾವನಾತ್ಮಕ ದೃಶ್ಯಗಳಲ್ಲಿನ ಪಕ್ವತೆ ಪ್ರೇಕ್ಷಕರನ್ನು ಮನಮೋಹಕಗೊಳಿಸಿದೆ.
 ವಿಷಯವಸ್ತು ಮತ್ತು ಕಥಾಹಂದರ: ಕೇವಲ ಮನರಂಜನೆಯಷ್ಟೇ ಅಲ್ಲದೆ, ಪ್ರಸ್ತುತ ಸಮಾಜದಲ್ಲಿ ಮನುಷ್ಯ ಹೇಗೆ ಭ್ರಮೆಯ ಬದುಕಿನಲ್ಲಿ ಬಾಳುತ್ತಿದ್ದಾನೆ ಮತ್ತು ಅದು ಅವನನ್ನು ಎತ್ತ ಕರೆದೊಯ್ಯುತ್ತದೆ ಎಂಬುದನ್ನು ಕಥೆ ಗಂಭೀರವಾಗಿ ತೋರಿಸುತ್ತದೆ.
ವಯಸ್ಕರ ದೃಶ್ಯಗಳ ಮಿತಿ: ಚಿತ್ರದಲ್ಲಿರುವ ಕೆಲವು ಹಸಿಬಿಸಿ (ಬೋಲ್ಡ್) ಹಾಗೂ ಹಿಂಸಾತ್ಮಕ ತುಣುಕುಗಳು ಮಹಿಳೆಯರು ಮತ್ತು ಮಕ್ಕಳಿಗೆ ಮುಜುಗರ ತರುವಂತಿದ್ದು, ಕುಟುಂಬ ಸಮೇತ ನೋಡಲು ಸ್ವಲ್ಪ ಅಡ್ಡಿಪಡಿಸುತ್ತವೆ.
ಒಟ್ಟಾರೆ ಅಭಿಪ್ರಾಯ: ಕೆಲವು ಬೋಲ್ಡ್ ದೃಶ್ಯಗಳು ಕುಟುಂಬ ಪ್ರೇಕ್ಷಕರಿಂದ ಸಲ್ಪ ಅಂತರ ಕಾಯ್ದುಕೊಳ್ಳುವಂತೆ ಮಾಡಿದರೂ, ಯಶ್ ಅವರ ನಟನಾ ಕೌಶಲ್ಯ ಹಾಗೂ ಸಿನಿಮಾದ ಆಳವಾದ ಸಂದೇಶ ‘ಟಾಕ್ಸಿಕ್’ ಚಿತ್ರವನ್ನು ಅತ್ಯುತ್ತಮ ಸಿನಿಮಾ.
ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’… ಹೆಸರಿಗೆ ತಕ್ಕ ಹಾಗೆ ಇದು ವಯಸ್ಕರು ನೋಡುವ ಸಿನಿಮಾ. ಯಾಕಂದ್ರೆ.. ಇದರಲ್ಲಿ ರಕ್ತಪಾತ ಇದೆ, ತುಸು ಹೆಚ್ಚೇ ಹೊಡೆದಾಟ ಇದೆ, ವಯಸ್ಕರಷ್ಟೇ ನೋಡಬಹುದಾದ ಕೆಲ ದೃಶ್ಯಗಳಿವೆ.
 1947ರ ಸಮಯ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ, ಗೋವಾ ಮಾತ್ರ ಇನ್ನೂ ಪೋರ್ಚುಗೀಸರ ಹಿಡಿತದಲ್ಲೇ ಇರುತ್ತೆ. ಓಪಿಯಮ್, ಸಾರಾಯಿ ದಂಧೆಯ ನೆಟ್‌ವರ್ಕ್‌ನಲ್ಲಿ ಅಧಿಪತ್ಯ ಸಾಧಿಸೋದು ಯಾರು, ಪಾರುಪತ್ಯ ಸಾಧಿಸುವ ಹಾದಿಯಲ್ಲಿ ಎದುರಾಗುವ ದ್ವೇಷ, ಅಸೂಯೆ, ಪ್ರೇಮ, ನಂಬಿಕೆದ್ರೋಹ, ಪಾಪ, ಕರ್ಮಗಳ ಹೂರಣವೇ ಟಾಕ್ಸಿಕ ಕಥಾವಸ್ತುವಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾಬೇರಿ:ನಗರ ಆಶ್ರಯ ಸಮಿತಿ ಸದಸ್ಯತ್ವಕ್ಕೆ-ಕಾಂಗ್ರೆಸ್ ಸದಸ್ಯತ್ವಕ್ಕೆ ಪಟ್ಟಣಶೆಟ್ರು ರಾಜೀನಾಮೆ

ಹಾಬೇರಿ:ನಗರ ಆಶ್ರಯ ಸಮಿತಿ ಸದಸ್ಯತ್ವಕ್ಕೆ-ಕಾಂಗ್ರೆಸ್ ಸದಸ್ಯತ್ವಕ್ಕೆ ಪಟ್ಟಣಶೆಟ್ರು ರಾಜೀನಾಮೆ ಹಾಬೇರಿ: ನಾಗೇಂದ್ರನಮಟ್ಟಿ (ನಗರ)...

ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ರಿಗೆ ಸನ್ಮಾನ

ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ರಿಗೆ ಸನ್ಮಾನ ಹಾವೇರಿ:ಕರ್ನಾಟಕ ವಿಧಾನಸಭೆಯ...

ಹಾವೇರಿ: ಪ್ರೋತ್ಸಾಹ ಧನ ಬಿಡುಗಡೆಗೆ ಲಂಚ-ಸಮಾಲೋಚಕ ಲೋಕಾಯುಕ್ತ ಬಲೆಗೆ

ಹಾವೇರಿ: ಪ್ರೋತ್ಸಾಹ ಧನ ಬಿಡುಗಡೆಗೆ ಲಂಚ-ಸಮಾಲೋಚಕ ಲೋಕಾಯುಕ್ತ ಬಲೆಗೆ ಹಾವೇರಿ: ಪ್ರೋತ್ಸಾಹ ಧನ...

ಪತ್ರಿಕಾ ವಾಹನದಲ್ಲಿ ಸಚಿವರು ಹಾಗೂ ಅಧಿಕಾರಿಗಳಿಂದ ಸಿಟಿ ರೌಂಡ್

ಪತ್ರಿಕಾ ವಾಹನದಲ್ಲಿ ಸಚಿವರು ಹಾಗೂ ಅಧಿಕಾರಿಗಳಿಂದ ಸಿಟಿ ರೌಂಡ್ ಹಾವೇರಿ: ವಾರ್ತಾ ಮತ್ತು...